ಮೂಡಿಗೆರೆಯ ತಾಲೂಕು ಕಛೇರಿಯಲ್ಲಿ ಹೃದಯ ವಿದ್ರಾವಕ ಘಟನೆ…..
1 min read
0-0x0-0-0#
ಮೂಡಿಗೆರೆಯ ತಾಲೂಕು ಕಛೇರಿಯಲ್ಲಿ ಹೃದಯ ವಿದ್ರಾವಕ ಘಟನೆ.
ಮೂಡಿಗೆರೆ ತಾಲೂಕು ಕಚೇರಿಗೆ ಹೊಂದಿಕೊಂಡಂತೆ ಇರುವ ಉಪ ನೊಂದಾವಣೆ ಕಛೇರಿಗೆ ಹೋಗಲು 24.ಮೆಟ್ಟಿಲುಗಳನ್ನು ಹತ್ತಬೇಕಾಗಿರುತ್ತೆ..ಅಂಗವಿಕಲರಿಗೆ ಮೆಟ್ಟಿಲು ಹತ್ತಲು ರ್ಯಾಂಪ್ ಇರುವುದಿಲ್ಲ.
ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಅಂಗವಿಕಲರಿಗೆ ಹತ್ತಲು ರ್ಯಾಂಪ್ ಇರುತ್ತೆ.
ಈ ಘಟನೆಗೆ ಕೆ.ಸಿ.ಚಂದ್ರಶೇಕರ್.ವಕೀ

ಲರು ಮೂಕ ಸಾಕ್ಷಿಯಾಗಿದ್ದರು.

ಬೆಂಗಳೂರಿನಿಂದ ಬಂದ ಕಾರ್ತಿಕ್ ಮತ್ತು ಮೂಕ್ತಿಹಳ್ಳಿಯಿಂದ ಬಂದ ಯೊಗಿಶ್.
ರ್ಯಾಂಪ್ ಇಲ್ಲದೆ ಪರದಾಡುವಂತಾಯಿತು.ಚೇರಿನ ಮೇಲೆ ಕೂರಿಸಿಕೊಂಡು ಹೊತ್ತೊಯುತಿದ್ದ ಘಟನೆ ಹೃದಯ ವಿದ್ರಾವಕವಾಗಿತ್ತು.
ಇನ್ನಾದರೂ ತಾಲೂಕು ಆಡಳಿತ ಅಂಗವಿಕಲರಿಗೆ ನೆರವಾಗುವಂತೆ ರ್ಯಾಂಪ್ ಮಾಡಿಸಿ ಕೊಡಲು ಓತ್ತಾಯಿಸುತ್ತದೆ.

