लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜೀವಕ್ಕೆ *ಕೆಸ* ತಂತು ಕುತ್ತು ‎ಕಡಿದಾಳು ಗ್ರಾಮದ ಸುಬ್ಬಮ್ಮ (65)ಹೇಮಾವತಿ ನದಿಯಲ್ಲಿ ದುರ್ಮರಣ…

1 min read

‎ ಜೀವಕ್ಕೆ *ಕೆಸ* ತಂತು ಕುತ್ತು
‎ಕಡಿದಾಳು ಗ್ರಾಮದ ಸುಬ್ಬಮ್ಮ (65)ಹೇಮಾವತಿ ನದಿಯಲ್ಲಿ ದುರ್ಮರಣ

‎ ಕೆಸದ ಆಸೆ ಜೀವವನ್ನೇ ಬಲಿ ಪಡೆದ ದಾರುಣ ಘಟನೆ ಮೂಡಿಗೆರೆ ತಾಲ್ಲೂಕಿನ ಕಡಿದಾಳು ಗ್ರಾಮದಲ್ಲಿ ನಡೆದಿದೆ.
‎
‎ಬೆಳಗ್ಗೆ 10 ಘಂಟೆಗೆ ಕೆಸ ತರುವುದಾಗಿ ಹೇಳಿ ಹೋದ ಸುಬ್ಬಮ್ಮ ಸಂಜೆಯಾದರು ಮನೆಗೆ ಬಾರದ ಕಾರಣ ಗಾಬರಿ ಗೊಂಡ ಕುಟುಂಬಸ್ಥರು ತೀವ್ರ ಹುಡುಕಾಟ..
‎
‎ಹೇಮಾವತಿ ಹೊಳೆಯಲ್ಲಿ ಶವ ವಾಗಿ ಪತ್ತೆ. ಸ್ಥಳಕ್ಕೆ ಮೂಡಿಗೆರೆ ಪೋಲೀಸರ ಭೇಟಿ. ಪರಿಶೀಲನೆ
‎ಪ್ರಕರಣ ದಾಖಲು.. ಮರಣೋತ್ತರ  ಪರೀಕ್ಷೆಗೆ ಎಂ ಜಿ ಎಂ ಆಸ್ಪತ್ರೆಗೆ ಶವ ರವಾನೆ
‎
‎ಸಮಾಜ ಸೇವಕ ಅರೀಫ್ ಬಣಕಲ್ ಅವರ ತಂಡ ಶವ ಹೊರತೆಗೆದಿದ್ದಾರೆ

About Author

Leave a Reply

Your email address will not be published. Required fields are marked *

You may have missed