AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಥಣಿ ತಾಲೂಕಿನಲ್ಲಿ ಅಭಿವೃದ್ಧಿ ಮತ್ತು ಕೆರೆ ಭಾಗ್ಯ ಮತ್ತು ಟ್ರಾಫಿಕ್ ಭಾಗ್ಯ ರೈಲ್ವೆ ಭಾಗ್ಯ ಅಭಿವೃದ್ಧಿ ಯಾಕೆ ಆಗುತ್ತಿಲ್ಲ?

1 min read
Featured Video Play Icon

ಅಥಣಿ ತಾಲೂಕಿನಲ್ಲಿ ಅಭಿವೃದ್ಧಿ ಮತ್ತು ಕೆರೆ ಭಾಗ್ಯ ಮತ್ತು ಟ್ರಾಫಿಕ್ ಭಾಗ್ಯ ರೈಲ್ವೆ ಭಾಗ್ಯ ಅಭಿವೃದ್ಧಿ ಯಾಕೆ ಆಗುತ್ತಿಲ್ಲ?  ಇಷ್ಟೆಲ್ಲ ಸುದ್ದಿ ಮಾಡಿದರು ಮತ್ತು ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಮತ್ತು ಉಪ ಮುಖ್ಯಮಂತ್ರಿಗಳು ಮಾನ್ಯ ಶಾಸಕರು ಏನೂ ಪ್ರಯೋಜನವಾಗಿಲ್ಲ ಅಭಿವೃದ್ಧಿ ನಿಗೂಡ?

 

ಮಾಧ್ಯಮದಲ್ಲಿ ಹಾಗೂ ಪತ್ರಿಕಾ ದಲ್ಲಿ ಎಷ್ಟು ವರದಿ ಮಾಡಿದರು ಎಚ್ಚೆತ್ತುಕೊಳ್ಳುತ್ತಿಲ್ಲ ಸಂಬಂಧಪಟ್ಟ ಅಧಿಕಾರಿಗಳು ಇವಾಗ ಎಚ್ಚೆತ್ತುಕೊಳ್ಳುತ್ತಾರೆ ಅಥಣಿ ತಾಲೂಕಿನ ಅಭಿವೃದ್ಧಿ ಯಾವಾಗ ಮಾಡುತ್ತಾರೋ ಎಚ್ಚೆತ್ತುಕೊಂಡು?

ದೃಶ್ಯಾವಳಿಯಲ್ಲಿ ನೋಡಬಹುದು ಕೆರೆಯ ದೃಶ್ಯ ಕೆರೆಯ ದರ್ಶನ

ಕೆರೆಗೆ ಬಂದ ಅನುದಾನ ಮತ್ತೆ ಮರಳಿ ಹೋಗಿದೆ ಎನ್ನುವುದು?  ನಿಗೂಡ ಎಷ್ಟು ಹಣ ದಾನ ಬಂಧು ತಿರುಗಿ ಹೋಗಿರಬಹುದು?

ಕೆರೆ ಅಭಿವೃದ್ಧಿ ಮತ್ತು ಅಥಣಿಯಲ್ಲಿ ಅಭಿವೃದ್ಧಿ ಯಾವಾಗ ಆಗುತ್ತೆ?

ಈಗ ಕೆರೆಯಲ್ಲಿರುವ ನೀರುಗಳನ್ನು ಬೇರೆ ಕೆರೆಗೆ ತುಂಬಿರುತ್ತಾರೆ ಕೆರೆಯಲ್ಲಿ ಒಂದು ಹನಿ ನೀರು ಇಲ್ಲದಂತಾಗಿದೆ

ಈಗ ಕೆರೆಯು ಗಬ್ಬೆದ್ದು ನಾರುತ್ತಿದೆ

ಅಥಣಿ ತಾಲೂಕಿನ ಮಾನ್ಯ ಶಾಸಕರು ಮಾನ್ಯ ಉಪಮುಖ್ಯಮಂತ್ರಿಗಳು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಪಟ್ಟ ಅಧಿಕಾರಿಗಳು ಸಂಬಂಧಪಟ್ಟ ಸಚಿವರು ತಾಲೂಕಾಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳು ರಾಜ್ಯಪಾಲರು ರಾಷ್ಟ್ರಪತಿಗಳು ಅಥಣಿ ತಾಲೂಕಿನಲ್ಲಿ ಬಹಳ ದಿನಗಳಿಂದ ಬೇಡಿಕೆ ಕೆರೆ ಅಭಿವೃದ್ಧಿ ಟ್ರಾಫಿಕ್ ಅಭಿವೃದ್ಧಿ ರೈಲ್ವೆ ಅಭಿವೃದ್ಧಿ ಕಡೆ ಗಮನ ಹರಿಸಬೇಕಾಗಿದೆ

ಅಥಣಿ ತಾಲೂಕಿನ ಬಹಳ ದಿನದ ಬೇಡಿಕೆ ಕೆರೆ ಭಾಗ್ಯ ರೇಲ್ವೆ ಭಾಗ್ಯ ಟ್ರಾಫಿಕ್ ಭಾಗ್ಯ ಇನ್ನೂ ಅಭಿವೃದ್ಧಿ ಭಾಗ್ಯ ಯಾವಾಗ ಬರುತ್ತೆ?

ಅಥಣಿಯಲ್ಲಿ ಕೆರೆ ಅಭಿವೃದ್ಧಿ ಭಾಗ್ಯ ಯಾವಾಗ ಬರುತ್ತದೆ?  ಎನ್ನುವುದನ್ನು ಅಲ್ಲಿನ ಜನರು ಕಾದು ಕುಳಿತಿದ್ದಾರೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author