AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಿಜೆಪಿ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಹೇಶ್ ಶೆಟ್ಟಿಯವರು ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ರವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು

1 min read
Featured Video Play Icon

ಪುತ್ತೂರು  ಪುಣಚ  ಗ್ರಾಮದ   ಬಿಜೆಪಿ  ಸಭೆಯಲ್ಲಿ  ಕಾಂಗ್ರೆಸ್  ಮುಖಂಡರಾದ  ಮಹೇಶ್ ಶೆಟ್ಟಿಯವರು  ಬಿಜೆಪಿ  ಜಿಲ್ಲಾಧ್ಯಕ್ಷರಾದ  ಸುದರ್ಶನ  ಎಂ. ರವರ  ಸಮ್ಮುಖದಲ್ಲಿ  ಪಕ್ಷಕ್ಕೆ  ಸೇರ್ಪಡೆಗೊಂಡರು.  ಮಂಡಲ ಅಧ್ಯಕ್ಷ  ರಾಧಕೃಷ್ಣ  ಆಳ್ವ,  ಪ್ರಮುಖರಾದ  ಗೋಪಾಲಕೃಷ್ಣ ಹೇರಳೆ,  ಚನಿಲ ತಿಮ್ಮಪ್ಪ ಶೆಟ್ಟಿ,  ಶಂಭು ಭಟ್, ಹರಿಪ್ರಸಾದ್  ಉಪಸ್ಥಿತರಿದ್ದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author