…. ನಿಧನ…..
ಮೂಡಿಗೆರೆ ತಾಲ್ಲೂಕು ಹಳೆಮೂಡಿಗೆರೆ ಗ್ರಾಮದ ಶ್ರೀಮತಿ ಗೌರಮ್ಮ(86 )ಇಂದು ಬುಧವಾರ ಬೆಳಿಗ್ಗೆ ವಯೋಸಹಜ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.(ಅಣ್ಣೇಗೌಡರ ಧರ್ಮಪತ್ನಿ ಹಾಗೂ ಎಂ ಎ ರಾಜೇಂದ್ರ, ಎಂ ಎ ಉಪೇಂದ್ರ, ಮತ್ತು ಎಂ ಎ ಸುರೇಂದ್ರ ರವರ ತಾಯಿ)
ಮೃತರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಇಂದು ಸಂಜೆ 4 ಗಂಟೆಗೆ ಹಳೆಮೂಡಿಗೆರೆಯಲ್ಲಿ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ