ಎಲ್ಲಾ ಸಮುದಾಯಗಳ ಹಿರಿಯರಿಗೆ ಇಫ್ತಾರ್ ಕೂಟ…
1 min read
ಎಲ್ಲಾ ಸಮುದಾಯಗಳ ಹಿರಿಯರಿಗೆ ಇಫ್ತಾರ್ ಕೂಟ
ಇಸ್ಲಾಂ ಶಾಂತಿ ಮತ್ತು ಸಹೋದರತ್ವದ ಧರ್ಮವಾಗಿದ್ದು ಈ ನಿಟ್ಟಿನಲ್ಲಿ, ಅಂತರ-ಧರ್ಮ ಸಾಮರಸ್ಯ, ಪರಸ್ಪರ ಏಕತೆ ಮತ್ತು ಪೂರ್ವಾಗ್ರಹ ಮತ್ತು ಸಂಕುಚಿತ ಮನೋಭಾವವನ್ನು ತೊಡೆದು ಹಾಕುವ ನಿಟ್ಟಿನಲ್ಲಿ – ಇತ್ತೀಚೆಗೆ ನಗರದ ಲಯನ್ಸ್ ಸೇವಾ ಭವನದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು.
ನಗರದ ಉಪವಾಸ ವೃತವಿರುವ ಮುಸ್ಲಿಂ ಮತ್ತು ಎಲ್ಲಾ ಸಮುದಾಯಗಳ ಹಿರಿಯರಿಗಾಗಿ ಈ ಇಫ್ತಾರ್ ಕೂಟದಲ್ಲಿ ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ನಗರದ ಖ್ಯಾತ ಮಕ್ಕಳ ವೈದ್ಯ,ಆಶಾ ಕಿರಣ್ -ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೆಗೌಡ, ರಿಜ್ವಾನ್ ಖಾಲಿದ್, ನಜೀಮ್-ಎ-ಅಲಾ, ಜಮಾತ್-ಎ-ಇಸ್ಲಾಮಿ ಹಿಂದ್ ಡಾ. ಮುಹಮ್ಮದ್ ಸಲೇಹ್, ಜಮಾತ್-ಡಾ. ಎಚ್.ಕೆ. ಸಹದೇವ್, ಹೋಲಿ ಕ್ರಾಸ್ ಆಸ್ಪತ್ರೆ, ಸಿಸ್ಟರ್ ಲೂಸಿ ಜಾನ್, ಹೋಲಿ ಕ್ರಾಸ್ ಆಸ್ಪತ್ರೆ ನಿರ್ದೆಶಕಿ ಅಬ್ದುಲ್ ಲತೀಫ್,ಲಯನ್ಸ್ ಅಧ್ಯಕ್ಷ ಸಿ.ಎನ್. ಕುಮಾರ್ ವಹಿಸಿದ್ದರು.

