AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ನ್ಯಾಕೋ ಮತ್ತು ಕರ್ನಾಟಕ ರಾಜ್ಯ ಏಡ್ಸ್ ಸೊಸೆಟಿ ವತಿಯಿಂದ ನಡೆಸಲಾಹಿತು #avintvcom

1 min read
Featured Video Play Icon

: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ನ್ಯಾಕೋ ಮತ್ತು ಕರ್ನಾಟಕ ರಾಜ್ಯ ಏಡ್ಸ್ ಪ್ರೈವೇನ್ಷನ್ ಸೊಸೆಟಿ ವತಿಯಿಂದ ನಡೆಸಲಾಹಿತು ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ dr. ಸುಧಾಕರ್ ಮಾತನಾಡಿ ಉತ್ತಮ ಆರೋಗ್ಯ ಸೌಲಭ್ಯ ಇರುವುದರಿಂದ ಏಡ್ಸ್ ಪ್ರಕರಣಗಳು ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ತಿಳಿಸಿದ್ದರು ರಾಜ್ಯದ280  hiv  ಪೀಡಿತರು ಸೋಂಕಿಗೆ ಒಳಗಾಗಿದ್ದರು  ಈ ಪೈಕಿ 275 ಜನ ಕೋವಿಡ್ ನಿಂದ ಮುಕ್ತರಾಗಿದರೆ  ಎಂದು ತಿಳಿಸಿದ್ದರು

ಆರೋಗ್ಯ ಸೇವೆಗಳು ಮಾಡುತಿರುವ ಹಲವು ಸಂಘ ಸಂಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

Hiv ತಡೆ ಗಟುವಿಕ್ಕೆ ಪ್ರಮುಖ ಪಾತ್ರ ವಹಿಸಿದ ಬೆಂಗಳೂರು ಜ್ಯೋತಿ ಮಹಿಳಾ ಸಂಘ ದ  ಅಧ್ಯಕ್ಷ ರತ್ನ ಮತ್ತು ನಿರ್ದೇಶಕಿ ಜ್ಯೋತಿ ರವರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ  ಶಶಿಧರ್  ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ  ಯಶೋಧ ಪ್ರೋಗ್ರಾಂ ಆಫೀಸ್ ರ್ ಸಂತೋಷ್ ಹಾಗೂ ಮೆನೇಜರ್ ಗೌರಮ್ಮ ಮತ್ತು ಸವಿತ ಮತ್ತು  ಸಿಬ್ಬಂದಿ ವರ್ಗ ಹಾಗೂ ತಿಪ್ಪೇಸ್ವಾಮಿ ಶಿವಪ್ಪ  ಭಾಗವಹಿಸಿದ್ದರು

ಹಾಗೂ ಪ್ರೋಗ್ರಾ ಆಫೀಸ್ ರ ಜೀವನ್ ಕುಮಾರ್ ಹಾಜರಿದ್ದರು

ಇದೆ ಸಂದರ್ಭದಲ್ಲಿ hiv ಹಾಗೂ coved19 ತಡೆ ಗಟ್ಟುವೆ ಕ್ಕೆ ಪ್ರಮಾಣ ಮಾಡಲಾಯಿತ್ತು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author