लाइव कैलेंडर

July 2025
M T W T F S S
 123456
78910111213
14151617181920
21222324252627
28293031  
20/07/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ 28-11-2020 ರಂದು ಏರ್ಪಡಿಸಿದ್ದ ಬಿಜೆಪಿ ಪ್ರಶಿಕ್ಷಣ ವರ್ಗದ ಉದ್ಘಾಟನಾ #avintvcom

1 min read
Featured Video Play Icon

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ

ಪ್ರಶಿಕ್ಷಣ ವಗ೯

ದಿನಾಂಕ:-29 ಮತ್ತು 30 ಎರೆಡು ದಿವಾಸದ

ಮಂಡಲದ ವತಿಯಿಂದ ದೇವರಾಜ್ ಅರಸ್ ಬಡಾವಣೆಯ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ 28-11-2020 ರಂದು ಏರ್ಪಡಿಸಿದ್ದ ಬಿಜೆಪಿ ಪ್ರಶಿಕ್ಷಣ ವರ್ಗದ ಉದ್ಘಾಟನಾ

ಮುಖ್ಯ ಅತಿಥಿಗಳು

ಸಮಾರಂಭದಲ್ಲಿ ಸಂಸದರಾದ ಶ್ರೀ ಜಿ.ಎಂ.ಸಿದ್ದೇಶ್ವರ ರವರು ಭಾಗವಹಿಸಿ ಮಾತನಾಡಿದರು

ದಕ್ಷಣ ಅಧ್ಯಕ್ಷರು ಆನಂದ ರಾವ್ ಸಿಂದೆ ರವರು

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವೀರೇಶ್ ಹನಗವಾಡಿರವರು ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಯಶವಂತ ರಾವ್ ಜಾಧವ್ ರವರು ಮಹಾ ಪೌರರಾದ ಶ್ರೀ ಅಜಯ್ ಕುಮಾರ್ ರವರು ಉಪಮೇಯರಾದ ಶ್ರೀಮತಿ ಸೌಮ್ಮ ನರೇಂದ್ರ ರವರು ಧೂಡ ಅಧ್ಯಕ್ಷರಾದ ಶ್ರೀ ರಾಜನಹಳ್ಳಿ ಶಿವಕುಮಾರ್ ರವರು  ಜಿಲ್ಲಾ ಪ್ರಧಾನ ಕಾಯ೯ದಶಿ೯ಯಾದ   ಜಗದೀಶ್ ರವರು ಮಂಡಲ‌ ಪ್ರಧಾನ ಕಾರ್ಯದರ್ಶಿ ರಾಜು ನೀಲಗುಂದ್ ಹಾಗೂ ಪಕ್ಷದ ಪದಾಧಿಕಾರಿಗಳು ಮಹಿಳೆಯರು ಪ್ರಮುಖರು ಕಾಯ೯ಕತ೯ರು  ಉಪಸ್ಥಿತರಿದ್ದರು.

ಸವಿತ ರವಿಕುಮಾರ

ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author

You may have missed

preload imagepreload image
11:25