ಅಬ್ದುಲ್ ಕುಂಜ್ಜಿ ಯವರ ಮಗನ ಮದುವೆ ಸಮಾರಂಭದಲ್ಲಿ ಸುದರ್ಶನ ಎಂ. ರವರು ಭಾಗವಹಿಸಿ ಶುಭ ಹಾರೈಸಿದರು.#avintvcom
1 min readಪುತ್ತೂರಿನ ಬಿಜೆಪಿ ಹಿರಿಯ ಕಾರ್ಯಕರ್ತರು ರಾಷ್ಟ್ರೀಯವಾದಿ ಅಬ್ದುಲ್ ಕುಂಜ್ಜಿ ಯವರ ಮಗನ ಮದುವೆ ಸಮಾರಂಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ.ರವರು ಭಾಗವಹಿಸಿ ಶುಭ ಹಾರೈಸಿದರು. ಗೋಪಾಲಕೃಷ್ಣ ಹೇರಳೆ, ಜಗನ್ನಿವಾಸ್ ರಾವ್, ಸಂದೀಪ್ ಲೋಬೊ, ಅಬ್ದುಲ್ ನೇಲ್ಯಡ್ಕ, ಮುಮ್ತಾಜ್ ನೇಲ್ಯಡ್ಕ, ಉಪಸ್ಥಿತರಿದ್ದರು.


