ಅಕ್ರಮವಾಗಿ ಬಿಲ್ ಮಂಜೂರು ಮಾಡಿರುವ ಬಗ್ಗೆ ….
1 min read
ಅಕ್ರಮವಾಗಿ ಬಿಲ್ ಮಂಜೂರು ಮಾಡಿರುವ ಬಗ್ಗೆ…
ಚಿಕ್ಕಮಗಳೂರು ತಾಲೂಕು ಅವತಿ ಹೋಬಳಿ ಬಸರವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಗ್ರಾಮಸ್ಥರು ಪಂಚಾಯತಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸದೆ ಅಕ್ರಮವಾಗಿ ಬಿಲ್ ಮಂಜೂರು ಮಾಡಿರುವ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಕುಲದೀಪ್ ನನ್ನು ಪ್ರಶ್ನೆ ಮಾಡಲು ಹೋದಾಗ ಉಪಾಧ್ಯಕ್ಷ ರಮೇಶ್ ವೇದಿಕೆ ಮೇಲಿನಿಂದ ಗ್ರಾಮಸ್ತರ ಮೇಲೆ ಹಲ್ಲೆಗೆ ಮುಂದಾಗಿದ್ದು ಇದರ ವಿರುದ್ದ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ನಡೆದಿರುವ ಅಕ್ರಮದ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದ್ದಾರೆ

