70 ನೇ ಕನ್ನಡ ರಾಜ್ಯೋತ್ಸವದ ಸಂದರ್ಭ *ಸಾಹಿತ್ಯ ಕ್ಷೇತ್ರದ* *ರಾಜ್ಯೋತ್ಸವ ಪ್ರಶಸ್ತಿ* ಲಭಿಸಿದೆ. ..
1 min read
70 ನೇ ಕನ್ನಡ ರಾಜ್ಯೋತ್ಸವದ ಸಂದರ್ಭ *ಸಾಹಿತ್ಯ ಕ್ಷೇತ್ರದ* *ರಾಜ್ಯೋತ್ಸವ ಪ್ರಶಸ್ತಿ* ಲಭಿಸಿದೆ.
*ಡಾ. ರಹಮತ್ ತರೀಕೆರೆ* ಅವರಿಗೆ 2025ನೇ ಸಾಲಿನ 70 ನೇ ಕನ್ನಡ ರಾಜ್ಯೋತ್ಸವದ ಸಂದರ್ಭ *ಸಾಹಿತ್ಯ ಕ್ಷೇತ್ರದ* *ರಾಜ್ಯೋತ್ಸವ ಪ್ರಶಸ್ತಿ* ಲಭಿಸಿದೆ.
ಬೀರೂರಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಸಂದರ್ಭದಲ್ಲಿ ಕಡೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದಾಗ ಯಶಸ್ವಿ ಸಮ್ಮೇಳನ ನಿರ್ವಹಿಸಲಾಗಿತ್ತು.
ಈ ಬಾರಿ ನಮ್ಮ ಜಿಲ್ಲೆಯ ಹೆಮ್ಮೆಯ ಸಾಹಿತಿ *ಡಾ. ರಹಮತ್ ತರೀಕೆರೆ* ಅವರಿಗೆ ಈ ಪ್ರಶಸ್ತಿಯ ಗರಿ ನಮ್ಮ ಜಿಲ್ಲೆಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲೆಯ ಸಾಹಿತ್ಯಾಸಕ್ತರು ಕನ್ನಡದ ಮನಸ್ಸುಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
*ಸೂರಿ ಶ್ರೀನಿವಾಸ್*
ಅಧ್ಯಕ್ಷರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಮಗಳೂರು.

