लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ತಾಲೂಕು ಸ್ಥಳೀಯ ಸಂಸ್ಥೆ ವತಿಯಿಂದ ತಾಲೂಕು ಮಟ್ಟದ ದೇಶಭಕ್ತಿ ಗೀತೆ ಮತ್ತು ಜನಪದ ಗೀತ ಗಾಯನ ಸ್ಪರ್ಧೆ….

1 min read

ದಿನಾಂಕ 29/10/25 ರಂದು ಮೂಡಿಗೆರೆ ತಾಲೂಕು ಸ್ಥಳೀಯ ಸಂಸ್ಥೆ ವತಿಯಿಂದ ತಾಲೂಕು ಮಟ್ಟದ ದೇಶಭಕ್ತಿ ಗೀತೆ ಮತ್ತು ಜನಪದ ಗೀತ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ವಹಿಸಿಕೊಂಡಿದ್ದರು ಉಪಾಧ್ಯಕ್ಷರಾದ ಶ್ರೀ ಹಸೈನಾರ್, ಹಮಿದ್ ಮತ್ತು ಶಾಲಾ ಮುಖ್ಯಪಾಧ್ಯಾಯರಾದ ಚೂಡಾಮಣಿ ಮತ್ತು ಶಾಲಾ ಎಸ್ ಟಿ ಎಂ ಸಿ ಅಧ್ಯಕ್ಷರಾದ ಚಂದ್ರು ಒಡೆಯರ್ ಹಾಜರಿದ್ದರು. ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಶಾಲೆಗಳ ಸ್ಕೌಟ್ ಗೈಡ್ ರೋವರ್ ರೇಂಜರ್ ಮತ್ತು ದಳ ನಾಯಕರು ಇದ್ದರು ಈ ಕಾರ್ಯಕ್ರಮದ ಆಯೋಜನೆಯನ್ನು ಸಹ-ಕಾರ್ಯದರ್ಶಿಯಾದ ರಕ್ಷಿತ್ ಬಾಳೂರು ಇವರು ವಹಿಸಿಕೊಂಡಿದ್ದರು ಶ್ರೀಯುತ ಬಸವರಾಜ್ ಸ್ವಾಗತ ಕೋರಿ ವಂದನಾರ್ಪಣೆಯನ್ನು ಶ್ರೀ ಚೇತನ್ ಮಾಡಿದರು ಕಾರ್ಯಕ್ರಮದ ನಿರೂಪಣೆಯನ್ನು ಜಯಪಾಲ್ ನೆರವೇರಿಸಿದರು
ತಾಲೂಕು ಹಂತದಲ್ಲಿ ಪ್ರಥಮ ಸ್ಥಾನ ಗಳಿಸಿದ ಎಲ್ಲಾ ವಿಭಾಗದ ವಿದ್ಯಾರ್ಥಿಗಳನ್ನು ಮತ್ತು ದಳ ನಾಯಕರನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಯಿತು

About Author

Leave a Reply

Your email address will not be published. Required fields are marked *

You may have missed