……ನಿಧನ…..
1 min read
.ನಿಧನ…
ರತ್ನಮ್ಮ.ಎನ್.ಅರ್.(81) ಇನ್ನಿಲ್ಲ…
ಮೂಡಿಗೆರೆ ತಾಲೂಕು. ಮಗ್ಗಲಮಕ್ಕಿ. ರತ್ನಮ್ಮ.(ದಿ:ಎಂ.ಎಸ್.ರಾಮೇಗೌಡ ರ ಪತ್ನಿ) ಇಂದು ಸಂಜೆ 6.ಕ್ಕೆ.ಮಗ್ಗಲಮಕ್ಕಿಯಲ್ಲಿ ವಯೊಸಹಜವಾಗಿ ನಿಧನ ಹೊಂದಿದ್ದಾರೆ…
(ಮಗ್ಗಲಮಕ್ಕಿ ಎಂ.ಆರ್.ನಾಗರಾಜು. ಮತ್ತು ಎಂ.ಆರ್.ನರೇಂದ್ರ..ಅವರ ತಾಯಿ)
ಮೃತರು ಇಬ್ಬರು ಪುತ್ರರು.ಇಬ್ಬರು ಪುತ್ರಿಯರು.ಮೊಮ್ಮಕ್ಕಳು.ಆಪಾರ ಬಂದು ಮಿತ್ರರು.ಹಿತೈಷಿಗಳನ್ನು ಅಗಲಿದ್ದಾರೆ…
ಇವರ ಅಂತ್ಯ ಸಂಸ್ಕಾರ ನಾಳೆ ಮದ್ಯಾನ್ಹ 3.ಗಂಟೆಗೆ ಮಗ್ಗಲಮಕ್ಕಿ ರುದ್ರಭೂಮಿಯಲ್ಲಿ ನಡೆಯಲಿದೆ.

