लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಸಂಪ್ರಿತ.(22).ಇನ್ನಿಲ್ಲ.

‎ಮೂಡಿಗೆರೆ ತಾಲೂಕು.ಹಳ್ಳದ ಗಂಡಿ ಅಂಗನವಾಡಿ ಶಿಕ್ಷಕಿ ಇಂದು ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ.

ಹೆಸಗಲ್ ಗ್ರಾಮ ಪಂಚಾಯತಿಯ ಉದ್ಘಾಟನಾ ಸಮಾರಂಭ ಮುಗಿಸಿ ಹೆಸಗಲ್ ಅಂಗನವಾಡಿ ಶಿಕ್ಷಕಿ ಸುಜಾತಳೊಂದಿಗೆ ತೆರಳುತಿದ್ದಾಗ ಈ ಅವಘಡ ಸಂಭವಿಸಿದೆ.

‎JJM ಕಾಮಗಾರಿ ಮತ್ತು ಕ್ರೈನಿನ ಅಜಾಗರುತನದಿಂದ ಈ ಘಟನೆ ಸಂಭವಿಸಿರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.ತೀವ್ರ ಗಾಯಗೊಂಡಿರುವ ಸುಜಾತಳನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ರವಾನಿಸಲಾಗಿದೆ.

ಮೃತರು ತಾಯಿ.  ಮತ್ತು ಸಹೊದರನನ್ನು ಅಗಲಿದ್ದಾರೆ…

About Author

Leave a Reply

Your email address will not be published. Required fields are marked *

You may have missed