लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಅವಿನ್ ಟಿವಿ ಸುದ್ದಿ ಜಾಲ. ✒️ *ಇದು ಫ್ಯಾಶನ್ ಜಗತ್ತು, ಈ ಫ್ಯಾಶನ್ ಜಗತ್ತು ಇಂದು ಯಾವ ಹಂತಕ್ಕೆ ಬಂದು ನಿಂತಿದೆ ಎಂದರೆ, ಒಮ್ಮೆ ಈ  ಚಿತ್ರಪಟವನ್ನು  ನೋಡಿ.*
•••••••••••••ಹೆಣ್ಣುಮಕ್ಕಳಾಗಲೀ ಗಂಡುಮಕ್ಕಳಾಗಲೀ ಉಡುಗೆ ತೊಡುಗೆ ಅವರವರ ಆಯ್ಕೆ ಎನ್ನುವವಳು ನಾನು.
‎ಆದರೆ ನಟಿ ಹುಮಾ ಖುರೇಶಿಯ ಈ ಶರ್ಟ್‌ ನೋಡಿದಾಗ ದಂಗಾಗಿಹೋದೆ.
‎ಹಹಹ, ಈ ಕೆಲವು ಫ್ಯಾಷನ್‌ ಡಿಸೈನರ್ ಗಳು ಕ್ರಿಯೇಟಿವಿಟಿ‌ ಹೆಸರಿನಲ್ಲಿ ಎಂಥವರನ್ನು ಬೇಕಾದರೂ ಹೇಗೆ ಯಾಮಾರಿಸುತ್ತಾರೆ ಅನ್ನಿಸಿ ನಗು ಬಂತು.
‎ಅಂದ ಹಾಗೆ ಶುದ್ಧ ಕಾಟನ್‌ ಬಟ್ಟೆಯ‌ ಈ ಡಿಸೈನರ್ ಶರ್ಟ್‌ ಬೆಲೆ ಕೇವಲ 65ಸಾವಿರ ರೂಪಾಯಿ‌ ಅಂದ್ರಪ್ಪ ಯಾರೋ!
ಅವರ ದುಡ್ಡು‌, ಅವರ ಶರ್ಟು ನಮಗೇನು ಅಂತಾನಾ?
‎ನಿಜ, ನನಗೂ‌ ಹಾಗೇ ಅನ್ನಿಸಿದರೂ ಹಂಚಿಕೊಳ್ಳಬೇಕೆನಿಸಿತು.
*ಹೇಗಿದೆ 2025 ರ ಫ್ಯಾಷನ್?*
ಬರಹ ಮತ್ತು ಫೋಟೋ ಕೃಪೆ:ದೀಪಾ ಹಿರೇಗುತ್ತಿ.
••••••••••••••
‎ಡಿ.ಎಂ.ಮಂಜುನಾಥಸ್ವಾಮಿ
‎ಅವಿನ್ ಟಿವಿ ಸುದ್ದಿ ಜಾಲ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed