AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಿಜೆಪಿ ಸ್ವರಾಜ್ಯ ಉದ್ಘಾಟನೆಯನ್ನು ರಾಜ್ಯಾಧ್ಯಕ್ಷರಾ ಶ್ರೀ ನಳಿನ್ ಕುಮಾರ್ ಕಟೀಲ್ ರವರು ನೆರವೇರಿಸಿದರು #avintvcom

1 min read
Featured Video Play Icon

ಪುತ್ತೂರು ನಡೆದ  ಬಿಜೆಪಿ  ಗ್ರಾಮ ಸ್ವರಾಜ್ಯ ಸಮಾವೇಶದ  ಉದ್ಘಾಟನೆಯನ್ನು  ಬಿಜೆಪಿ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ನಳಿನ್ ಕುಮಾರ್ ಕಟೀಲ್ ರವರು ನೆರವೇರಿಸಿದರು.  ರಾಜ್ಯದ  ಉಪಮುಖ್ಯಮಂತ್ರಿ  ಶ್ರೀ  ಡಾ. ಅಶ್ವತ್ ನಾರಾಯಣ, ಜಿಲ್ಲಾಧ್ಯಕ್ಷರಾದ  ಸುದರ್ಶನ ಎಂ., ಸಂಸದರಾದ  ಶೋಭಾ ಕರಂದ್ಲಾಜೆ,  ಮುನಿಸ್ವಾಮಿ, ಸಚಿವರಾದ  ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ  ಮಹೇಶ್ ಟೆಂಗಿನಕಾಯಿ, ರಾಜ್ಯ ಮಹಿಳಾಮೋರ್ಚಾ ಅಧ್ಯಕ್ಷರಾದ  ಗೀತಾ ವಿವೇಕಾನಂದ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು, ಶಾಸಕರುಗಳಾದ  ಸಂಜೀವ ಮಟ್ಟಂದುರು,  ಪ್ರತಾಪಸಿಂಹ ನಾಯಕ್,  ಎಸ್.ಅಂಗಾರ,  ಹರೀಶ್ ಪೂಂಜ  ಹಾಗು ಪಕ್ಷದ ಪ್ರಮುಖರು  ಉಪಸ್ಥಿತರಿದ್ದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author