लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

SUPER_MODEL_OF_KARNATAKA ಪ್ರಥಮ ಸ್ಥಾನವನ್ನು ಗಳಿಸಿ ವಿಜಯಶಾಲಿಯಾಗಿದ್ದಾರೆ….

1 min read

ಮಡಿಕೇರಿಯಲ್ಲಿ ನಡೆದ ಮಿರಾಕಲ್ ಫ್ಯಾಶನ್ ಶೋನಲ್ಲಿ #SUPER_MODEL_OF_KARNATAKA ಪ್ರಥಮ ಸ್ಥಾನವನ್ನು ಗಳಿಸಿ ವಿಜಯಶಾಲಿಯಾಗಿದ್ದಾರೆ ಹಾಗೂ ರಾಷ್ಟ್ರೀಯ ಮಟ್ಟದ ಫ್ಯಾಷನ್ ಶೋಗೆ ಆಯ್ಕೆಯಾಗಿರುತ್ತಾರೆ.

ಅತ್ಯಂತ ಹೆಮ್ಮೆ ಹಾಗೂ ಸಂತೋಷದಿಂದ ಈ ವಿಷಯ ವನ್ನು ಹಂಚಿಕೊಳ್ಳುತ್ತೇವೆ – ಮೂಡಿಗೆರೆ ತಾಲೂಕು.ಬಿಳಗುಳದ ತಾರೂಪೂಜಾರಿ ಇವರ ಮಗಳು ಆಧ್ಯಾ ಸಾಲಿಯನ್ ಮಡಿಕೇರಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ವಿಜೇತೆಯಾಗಿದ್ದಾಳೆ!

ಈ ಸಾಧನೆಯೊಂದಿಗೆ ಅವಳು ಇಂದು ವಿಜಯದೊಂದಿಗೆ ಮೂಡಿಗೆರೆಗೆ ಮರಳುತ್ತಿದ್ದಾರೆ. ಈ ಬೆಳಕು ಅವರ ಭವಿಷ್ಯದ ಎಲ್ಲಾ ಹಾದಿಗಳಲ್ಲಿ ಮಿನುಗುತ್ತಿರಲಿ ಎಂಬ ಆಶಯವಿದೆ.

ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಹಾಗೂ ಬೆಂಬಲ ಇದೇ ರೀತಿ ಅವರಿಗೆ ಇರಲಿ.
ಅಧ್ಯಾಗೆ ಹೃದಯಪೂರ್ವಕ ಅಭಿನಂದನೆಗಳು!

ವರದಿ….
ದಿಗಂತ್ ಜನ್ನಾಪುರ…

About Author

Leave a Reply

Your email address will not be published. Required fields are marked *

You may have missed