SUPER_MODEL_OF_KARNATAKA ಪ್ರಥಮ ಸ್ಥಾನವನ್ನು ಗಳಿಸಿ ವಿಜಯ…..
1 min read
ಮಡಿಕೇರಿಯಲ್ಲಿ ನಡೆದ ಮಿರಾಕಲ್ ಫ್ಯಾಶನ್ ಶೋನಲ್ಲಿ #SUPER_MODEL_OF_KARNATAKA ಪ್ರಥಮ ಸ್ಥಾನವನ್ನು ಗಳಿಸಿ ವಿಜಯಶಾಲಿಯಾಗಿದ್ದಾರೆ ಹಾಗೂ ರಾಷ್ಟ್ರೀಯ ಮಟ್ಟದ ಫ್ಯಾಷನ್ ಶೋಗೆ ಆಯ್ಕೆಯಾಗಿರುತ್ತಾರೆ.
ಅತ್ಯಂತ ಹೆಮ್ಮೆ ಹಾಗೂ ಸಂತೋಷದಿಂದ ಈ ವಿಷಯ ವನ್ನು ಹಂಚಿಕೊಳ್ಳುತ್ತೇವೆ – ಮೂಡಿಗೆರೆ ತಾಲೂಕು.ಬಿಳಗುಳದ ತಾರೂಪೂಜಾರಿ ಇವರ ಮಗಳು ಆಧ್ಯಾ ಸಾಲಿಯನ್ ಮಡಿಕೇರಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ವಿಜೇತೆಯಾಗಿದ್ದಾಳೆ! 👑💫
ಈ ಸಾಧನೆಯೊಂದಿಗೆ ಅವಳು ಇಂದು ವಿಜಯದೊಂದಿಗೆ ಮೂಡಿಗೆರೆಗೆ ಮರಳುತ್ತಿದ್ದಾರೆ. ಈ ಬೆಳಕು ಅವರ ಭವಿಷ್ಯದ ಎಲ್ಲಾ ಹಾದಿಗಳಲ್ಲಿ ಮಿನುಗುತ್ತಿರಲಿ ಎಂಬ ಆಶಯವಿದೆ.
ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಹಾಗೂ ಬೆಂಬಲ ಇದೇ ರೀತಿ ಅವರಿಗೆ ಇರಲಿ.
ಅಧ್ಯಾಗೆ ಹೃದಯಪೂರ್ವಕ ಅಭಿನಂದನೆಗಳು! 🎉💐
ವರದಿ….
ದಿಗಂತ್ ಜನ್ನಾಪುರ…

