लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
16/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಿನಾಂಕ : 10 / 7 / 2025
*ಚಿಕ್ಕಮಗಳೂರು ತಾಲ್ಲೂಕಿನ ಶಿಕ್ಷಕ ಬಂಧುಗಳೇ…. ಒಂದು ಸಂತಸದ ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ.* ☺️🎙️🎙️🎙️🎙️🎙️🎙️☺️

*ಚಿಕ್ಕಮಗಳೂರು ತಾಲ್ಲೂಕಿನ ಸರ್ಕಾರಿ ಹಿರಿಯ / ಕಿರಿಯ 65 ಶಾಲೆಗಳಿಗೆ ಸುಮಾರು 12 ಲಕ್ಷ ರೂಪಾಯಿಗಳು ವೆಚ್ಚದಲ್ಲಿ ಸಿನೊಪ್ಸಿಸ್ ಕಂಪನಿ ಬೆಂಗಳೂರು ಮತ್ತು ಇಂಡಿಯಾ ಸುಧಾರ್ ಎಜುಕೇಷನ್ ಅಂಡ್ ಚಾರಿಟಬಲ್ ಟ್ರಸ್ಟ್, ಬೆಂಗಳೂರು ಇವರು ನಲಿಕಲಿ ಟೇಬಲ್ ಮತ್ತು ಚೇರ್ ಗಳನ್ನು ಕೊಡುಗೆ ನೀಡಿರುತ್ತಾರೆ.*
🙌🙌🙌🙌🙌🙌🙌🙌

*ಇವರಿಗೆ ಅನಂತಾನಂತ ಧನ್ಯವಾದಗಳು*
🙏🙏🌹🌹🌹🙏🙏

*ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕೈ ಜೋಡಿಸಿರುವ ಚಿಕ್ಕಮಗಳೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ರುದ್ರಪ್ಪ ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು* 🙏🌹🌹🙏

*ಸಾಮಗ್ರಿಗಳನ್ನು ಸುರಕ್ಷಿತವಾಗಿ ದಾಸ್ತಾನು ಮಾಡಲು ಸ್ಥಳಾವಕಾಶ ನೀಡಿದ ಆಲ್ಲಂಪುರ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ಜೋಗಪ್ಪ ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು*
🌹🌹🙏🙏🌹🌹

*ಚಿಕ್ಕಮಗಳೂರಿನ ಮಳೆ, ಚಳಿ, ಗಾಳಿಯ ವಾತಾವರಣವನ್ನು ಲೆಕ್ಕಿಸದೆ ಬೆಳ್ಳಂಬೆಳಿಗ್ಗೆ ಸುಖ ನಿದ್ರೆಯನ್ನು ಬಿಟ್ಟುಬಂದು ತಮ್ಮ ಹೆಗಲ ಮೇಲೆ, ತಲೆಯ ಮೇಲೆ, ಭುಜದ ಮೇಲೆ ನಲಿಕಲಿ ಟೇಬಲ್ ಮತ್ತು ಚೇರ್ ಗಳನ್ನು ದಾಸ್ತಾನು ಮಾಡಲು ಸಹಕರಿಸಿದ ಸೈಯದ್ ತಾರೀಕ್ ಅಲಿ ಸರ್, ಹೇಮಂತ್ ಸರ್, ಲಿಂಗರಾಜು ಸರ್, ತೀರ್ಥಕುಮಾರ್ ಸರ್, ರಾಮನಾಥ್ ಸರ್, ಸಂತೋಷ್ ಸರ್, ರಾಜಪ್ಪ ಸರ್, ಅಫ್ತಾಬ್ ಸರ್, ಶೇಖರ್ ಸರ್, ಪ್ರಭುಗೌಡ ಸರ್, ಸಲೀಮ್ ಬೇಗ್ ಸರ್, ಅನ್ಬು ಸರ್ ಇವರೆಲ್ಲರ ಪರಿಶ್ರಮ ತುಂಬಾ.. ತುಂಬಾ… ಇದೆ.*

*ಇವರೆಲ್ಲರ ಅಭೂತಪೂರ್ವ, ನಿಷ್ಕಲ್ಮಶ ಸಹಕಾರಕ್ಕೆ ಶಿರಬಾಗಿ ನಮಿಸುವೆ.*
🙏🙏🌹🌹🙏🌹🌹🙏🙏
*ನಮ್ಮೆಲ್ಲರ ಉದ್ದೇಶ ಒಂದೇ… ಸರ್ಕಾರಿ ಶಾಲೆಗಳ ಸಬಲೀಕರಣ.*
🤝🤝🤝🤝🤝🤝🤝🤝
—
ಗೀತಾ. ಕೆ. ಹೆಚ್. ಸಹ ಶಿಕ್ಷಕರು
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು,
ಸರ್ಕಾರಿ ನೌಕರರ ಸಂಘ,
ಚಿಕ್ಕಮಗಳೂರು.

About Author

Leave a Reply

Your email address will not be published. Required fields are marked *

You may have missed