…….ನಿಧನ……
ಪ್ರಶಾಂತ್. ವಸ್ತಾರೆ.(47).ಇನ್ನಿಲ್ಲ..
ಚಿಕ್ಕಮಗಳೂರು. ತಾಲೂಕು.
ವಸ್ತಾರೆ ವಿ.ಎ.ದೇವೇಗೌಡರ ಹಿರಿಯ
ಪುತ್ರರಾದ ಪ್ರಶಾಂತ್ ಅವರು ಇಂದು
ಮಧ್ಯರಾತ್ರಿ 1:30ಕ್ಕೆ ಹೃದಯಘಾತ
ದಿಂದ ನಿಧನರಾಗಿರುತ್ತಾರೆ.
ಮೃತರು.ತಂದೆ.ತಾಯಿ. ಪತ್ನಿ.ಇಬ್ಬರು ಮಕ್ಕಳು.ಒಬ್ಬರು ಸಹೊದರ.ಆಪಾರ ಬಂದು ಬಳಗ.ಹಿತೈಷಿಗಳನ್ನು ಅಗಲಿದ್ದಾರೆ.
ಜೆಡಿಎಸ್ ಪಕ್ಷದಲ್ಲಿ ಗುರುತಿಸಿ ಕೊಂಡಿದ್ದರು.
ಮೃತರ ಅಂತಿಮ ಸಂಸ್ಕಾರ ಇಂದು ಸಂಜೆ 4.ಗಂಟೆಗೆ ವಸ್ತಾರೆಯಲ್ಲಿ ನಡೆಯಲಿದೆ..