AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶಿವಾಜಿ ಮಹಾರಾಜರ ಪ್ರತಿಮೆಗೆ ಬಸವಪ್ರಸಾದ ಜೊಲ್ಲೆ ಯವರು ಮಾಲಾರ್ಪಣೆ ಮಾಡಿ,ಕೋಟೆಗಳನ್ನು ವೀಕ್ಷಿಸಿದರು #avintvcom

1 min read
Featured Video Play Icon

ನಿಪ್ಪಾಣಿ ತಾಲೂಕಿನ ಕುನ್ನುರ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕೋಟೆಗಳ ಸ್ಪರ್ಧೆ ನಿಮಿತ್ಯ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಮಾಲಾರ್ಪಣೆ ಮಾಡಿ, ಕೋಟೆಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷರಾದ ಶ್ರೀ ಪವನ ಪಾಟೀಲ,ಶ್ರೀ ಸುಧಾಕರ ಚೌಗಲೆ, ಶ್ರೀ ಶ್ರೀಕಾಂತ ಕಣಗಲೆ, ಶ್ರೀ ವಿಜಯ ಜಾಧವ, ಶ್ರೀ ವಿಧ್ಯಾದರ ಉಪಾಧ್ಯೆ, ಶ್ರೀ ದತ್ತಾ ಶಿಂಧೆ, ಶ್ರೀ ಬಾನುದಾಸ ಜಾಧವ,ಶ್ರೀ ಕಿರಣ ಕೋಪರ್ಡೆ, ಶ್ರೀ ಸಾಗರ ಪವಾರ, ಪಕ್ಷದ ಕಾರ್ಯಕರ್ತರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
निपाणी तालुक्यातील कुन्नूर गावात दीपावली सणाच्या दरम्यान आयोजित किल्ला स्पर्धेच्या निमित्ताने छत्रपती शिवाजी महाराजांच्या पुतळ्याला बसवज्योती युथ फाऊंडेशनचे अध्यक्ष कु. बसवप्रसाद जोल्ले यांनी पुष्पहार अर्पण करून, किल्ले पाहणी केली.
यावेळी भाजपा ग्रामीण अध्यक्ष श्री पवन पाटील, श्री सुधाकर चौगले, श्री श्रीकांत कणगले, श्री विजय जाधव, श्री विद्याधर उपाध्याय, श्री दत्ता शिंदे, श्री बानुदास जाधव, श्री किरण कोपर्डे, श्री सागर पवार, पक्षाचे कार्यकर्ते व ग्रामस्थ उपस्थित होते.

About Author