AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಡಾ// ಬಿ.ಆರ್.ಅಂಬೇಡ್ಕರ್ ವೃತ್ತದಿಂದ ವಿವಿಧ ಸಮನ್ವಯ ಸಮಿತಿ ಚಿಂಚೋಳಿ ವತಿಯಿಂದ ಪ್ರತಿಭಟನೆ ಮಾಡಲಾಯಿತು #avintvcom

1 min read
Featured Video Play Icon

ಡಾ// ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ವಿವಿಧ ಸಮುದಾಯಗಳ ಸಮನ್ವಯ ಸಮಿತಿ ಚಿಂಚೋಳಿ ವತಿಯಿಂದ ಪ್ರತಿಭಟನೆ ಮಾಡಲಾಯಿತು
ಹೌದು
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಕೆಲ ಸಂಘಟನೆಗಳು ಸ್ವಾರ್ಥಕ್ಕಾಗಿ ತಮ್ಮ ಬೇಳೆ ಬೆಯಿಸಿಕೊಳ್ಳಲು ಅಧಿಕಾರಿಗಳಿಗೆ ಕಿರುಕುಳ ನಿಡುತ್ತಿದ್ದಾರೆ ಅನಗತ್ಯವಾಗಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾ ಚುನಾಯಿತ ಜನ ಪ್ರತಿನಿಧಿಗಳಿಗೆ ಕನಿಷ್ಠ ಗೌರವ ತೊರದೆ ಅಗೌರವದಿಂದ ನಡೆದುಕೊಂಡು ಗುಂಡಾಗಿರಿಗೆ ಇಳಿದಿದ್ದಾರೆ
ಗುಂಡಾವರ್ತನೆಗೆ ಕಡಿವಾಣ ಹಾಕಲು ಶ್ರಮಿಸುತ್ತಿರುವ ಪೋಲಿಸ್ ಆತ್ಮ ಬಲ ಕುಗ್ಗಿಸಿ ಅವರ ಬಗೆಗೆ ಮೇಲಾಧಿಕಾರಿಗಳಿಗೆ ತಪ್ಪು ಸಂದೇಶ ರವಾನಿಸುವ ದುರದುದ್ದೇಶದಿಂದ ಪ್ರತಿಭಟನೆ ಬಡ ಅಮಾಯಕರನ್ನು ದುರುಪಯೊಇಗಪಡಿಸುತ್ತಿದ್ದಾರೆ ಹಣಕ್ಕಾಗಿ ಅಧಿಕಾರಿಗಳಿಗೆ ಬೆದರಿಸುವ ಗುತ್ತಿಗೆದಾರರಿಗೆ ಹೆದರಿಸುವ ಸಾರ್ವಜನಿಕವಾಗಿ ಅವಮಾನಿಸುವದು ಹೆಚ್ಚಾಗಿರುವದು
ಇದೆಲ್ಲಾವನ್ನು ಖಂಡಿಸಿ ಚಿಂಚೋಳಿ ಪಟ್ಟಣದಲ್ಲಿ ಎಲ್ಲಾ ಸಮುದಾಯಗಳ ಸಮನ್ವಯ ಸಮಿತಿ ಚಿಂಚೋಳಿ ವತಿಯಿಂದ ಬೃಹತ್ತ ಪ್ರತಿಭಟನೆ ಮಾಡಿ ಮಾನ್ಯ ತಹಶಿಲ್ದಾರರಿಗೆ ಮನವಿ ಪತ್ರ ನಿಡಲಾಯಿತು
ಈ ಸಂದರ್ಭದಲ್ಲಿ ಗಿರಿ ನಾಟಿಕರ್ ,ಅಶೋಕ ಚವ್ಹಾಣ್, ಲಕ್ಷ್ಮಣ ಅವಂಟಿ, ಸಂತೊಷ ಗಡಂತಿ, ಉಮಾ ಪಾಟಿಲ್ , ಪವನ ಗೊಪನಪಳ್ಳಿ, ಪ್ರೆಮಸಿಂಗ್, ಶ್ರಿಮಂತ ಕಟ್ಟಿಮನಿ, ಅಭಿಷೆಕ್ ಪಟ್ಟೆದಾರ್, ಆಕಾಶ ಕೊಳ್ಳೂರ್ ಪರಶುರಾಮ್ ಅಬಕಾರಿ ಇನ್ನಿತರರು ಇದ್ದರು

About Author