AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಹೇಳಿಕೆ ಇಂದು ದತ್ತಮಾಲಾ ಅಭಿಯಾನಕ್ಕೆ ಚಾಲನೆಯಾಗಿದೆavintvcom

1 min read

ಚಿಕ್ಕಮಗಳೂರು :ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಹೇಳಿಕೆ
ಇಂದು ದತ್ತಮಾಲಾ ಅಭಿಯಾನಕ್ಕೆ ಚಾಲನೆಯಾಗಿದೆ
ಸಿಎಂ ಬಿ.ಎಸ್.ಯಡಿಯೂರಪ್ಪ ಗೆ ದತ್ತಾತ್ರೇಯನ ಶಾಪ ಇದೆ
ಇದೊಂಮ್ಮೆ ಬಿಎಸ್ ವೈ ದತ್ತಮಾಲೆ ಧರಿಸಿದ್ದಾಗ ಸಿಎಂ ಆದಾಗ ದತ್ತಪೀಠ ಕ್ಕೆ ಬರುತ್ತೇನೆ ಎಂದು ಹೇಳಿದ್ರು
ಸಿಎಂ ಆದ ಮೇಲೆ ದತ್ತಪೀಠ ಕ್ಕೆ ಬಂದಿಲ್ಲ
ಈ ದತ್ತಮಾಲಾ ಅಭಿಯಾನದ ಕೊನೆ ದಿನ ದತ್ತಪೀಠ ಕ್ಕೆ ಬಂದು ಅವರ ಶಾಪ ವಿಮುಕ್ತಿಗೊಳಿಸಿಕೊಳ್ಳಬೇಕು
ಬಿಎಸ್ ವೈ ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗ ಪೂರ್ಣಾವಧಿ ಅಧಿಕಾರ ಮಾಡಿಲ್ಲ
ದತ್ತಾತ್ರೇಯ ಶಾಪದಿಂದ ಹೀಗಾಗಿದೆ ಶಾಪ ವಿಮೋಚನೆ ಆಗಬೇಕಾದ್ರೆ ದತ್ತಪೀಠ ಕ್ಕೆ ಬರಬೇಕು
ದತ್ತಪೀಠಕ್ಕೆ ಮಾಲೆ ಹಾಕಿಕೊಂಡು ಬಂದು ದತ್ತಪೀಠ ವನ್ನ ಹಿಂದೂಗಳಿಗೆ ವಹಿಸಬೇಕು
ಆಗ ಮುಂದಿನ ದಿನಗಳಲ್ಲಿ ಪೂರ್ಣಾವಧಿ ಅಧಿಕಾರ ನಡೆಸೋಕೆ ಗುರುಗಳ ಆರ್ಶೀವಾದ ಸಿಗುತ್ತೆ
ಹಿಂದೂಗಳಿಗೆ ದತ್ತಪೀಠ ವಹಿಸೋಕೆ ಬಿಎಸ್ ವೈ ಗೆ ಒಳ್ಳೆಯ ಅವಕಾಶವಿದೆ
ಚಳಿಗಾಲದಲ್ಲಿ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು
ಇಲ್ಲದಿದ್ರೆ ಬಜೆಟ್ ಅಧಿವೇಶನದಲ್ಲಿ ಉಗ್ರ ಹೋರಾಟ ಮಾಡ್ತೀವಿ
ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ
ದತ್ತಪೀಠ ಹಿಂದೂಗಳಿಗೆ ವಹಿಸೋಕೆ ಇದು ಸೂಕ್ತ ಸಮಯ
ಎಲ್ಲಾ ಕೋರ್ಟ್ ಗಳಲ್ಲಿ ದತ್ತಪೀಠ ಹಿಂದೂಗಳಿಗೆ ಸೇರಬೇಕೆಂದು ತೀರ್ಪು ಬಂದಿದ
ಸದ್ಯ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ತೀರ್ಮಾನ ಕೈಗೊಳ್ಳುವಂತೆ ಸೂಚನೆ ನೀಡಿದೆ

About Author