ಕಣ್ಣೀರು ದಾರೆಯ ಶಾರದ ಪೂಜೆ…. ಮುಖ್ಖೊಪದ್ಯಾಯರ ಗೈರು…
1 min read
ಕಣ್ಣೀರು ದಾರೆಯ ಶಾರದ ಪೂಜೆ….
ಮುಖ್ಖೊಪದ್ಯಾಯರ ಗೈರು…
ಮೂಡಿಗೆರೆ ತಾಲೂಕಿನ ಬಿಳಗೊಳ ಶಾಲೆಯಲ್ಲಿ ಶಾರದಾ ಪೂಜೆ ಮತ್ತು 7.ನೆ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡಿಗೆ ಸಮಾರಂಭ ನಡೆಯಿತು.
ಈ ಬಾರಿ ಶಾಲೆಯಲ್ಲಿ 28.ಮಕ್ಕಳು 7.ನೆ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದು ಇದೆ ತಿಂಗಳ 24.ರಿಂದ ವಾರ್ಷಿ
ಕ ಪರಿಕ್ಷೆ
ನಡೆಯಲಿದೆ.
ಶಾರದ ಪೂಜೆ ನಡೆದ ನಂತರ ಪ್ರಸಾದ ವಿನಿಯೊಗ ಮಾಡಲಾಯಿತು.ಮದ್ಯಾನ್ಹದ ವಿಶೇಷ ಊಟದ ವ್ಯವಸ್ತೆ ಮಾಡಲಾಗಿತ್ತು.ಉಪವಾಸವಿದ್ದ ಮುಸ್ಲಿಂ ಮಕ್ಕಳಿಗೆ ಊಟದ ಪ್ಯಾಕೆಟನ್ನು ಅವರ ಮನೆಗೆ ಕಳುಹಿಸಿ ಕೊಡಲಾಯಿತು.
ಶಾಲೆಯ ಎಲ್ಲಾ ಮಕ್ಕಳಿಗೆ 24.ತರಹದ ಆಟಗಳನ್ನು ಅಯೊಜಿಸಲಾಗಿತ್ತು.48.ಬಹುಮಾನಗಳನ್ನು ನೀಡಲಾಯಿತು.
ಅಡಿಗೆ ಮಾಡುವ ಮಹಿಳೆಯರಿಗೂ ಸಹ ಆಟವನ್ನು ಎರ್ಪಡಿಸಲಾಗಿತ್ತು.ಅವರಿಗೂ ಬಹುಮಾನ ಕೊಡಲಾಯಿತು.
ವಿದ್ಯಾರ್ಥಿಗಳು. ಪೋಷಕರು. ಶಿಕ್ಷಕರುಗಳು.ಎಸ್.ಡಿ.ಎಂ.ಸಿ ಸದಸ್ಯರುಗಳು. ಹಳೆವಿದ್ಯಾರ್ಥಿ ಸಂಘದ ಸದಸ್ಯರುಗಳು ಬಾಗಿಯಾಗಿದ್ದರು.
ವಿದ್ಯಾರ್ಥಿಗಳು. ಪೋಷಕರು. ಶಿಕ್ಷಕರುಗಳು.ಎಸ್.ಡಿ.ಎಂ.ಸಿ ಸದಸ್ಯರುಗಳು. ಹಳೆವಿದ್ಯಾರ್ಥಿ ಸಂಘದ ಸದಸ್ಯರುಗಳು ಒಬ್ಬರನೊಬ್ಬರು ತಬ್ಬಿಕೊಂಡು ಅಳುತಿದ್ದಿದ್ದು ರೊಮಾಂಚನವಾಗಿತ್ತು.
ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಚಂದ್ರುಓಡೆಯರ್ ರೂಪಿಸಿದ ಈ ಕಾರ್ಯಕ್ರಮಕ್ಕೆ
ವಿದ್ಯಾರ್ಥಿಗಳು. ಪೋಷಕರು. ಶಿಕ್ಷಕರುಗಳು.ಎಸ್.ಡಿ.ಎಂ.ಸಿ ಸದಸ್ಯರುಗಳು. ಹಳೆವಿದ್ಯಾರ್ಥಿ ಸಂಘದ ಸದಸ್ಯರುಗಳು ಸಂಪೂರ್ಣ ಸಹಕಾರ ನೀಡಿದರು.
ಗಂಡು ಮಕ್ಕಳು ಪಂಚೆ.ಶರ್ಟ್.ಹೆಣ್ಣುಮಕ್ಕಳು ಸೀರೆ ಉಟ್ಟು ವಿಜೃಂಬಿಸಿದರು.
ಸರ್ಕಾರಿ ಶಾಲೆಯ ಈ ಅದ್ದೂರಿ ಕಾರ್ಯಕ್ರಮ ಶಾಲೆಯ ಬೆಳವಣಿಗೆಯ ಕೈಗನ್ನಡಿಯಾಗಿತ್ತು.ರಾಜ್ಯದ ಸರ್ಕಾರಿ ಶಾಲೆಗೆ ಮಾದರಿಯಾಗಿತ್ತು.