ದರಣಿ ನಿರತ ಮಹಿಳೆ ಅಸ್ವಸ್ತ….ಆಸ್ಪತ್ರೆಗೆ ದಾಖಲು…
1 min read
ದರಣಿ ನಿರತ ಮಹಿಳೆ ಅಸ್ವಸ್ತ….ಆಸ್ಪತ್ರೆಗೆ ದಾಖಲು…
ಮೂಡಿಗೆರೆ ತಾಲೂಕು. ಹಳೇಮೂಡಿಗೆರೆ ಗ್ರಾಮ ಪಂಚಾಯಿತಿ ಕಚೇರಿ ಎದುರು ಹಕ್ಕುಪತ್ರ ಮತ್ತು ರಸ್ತೆಗಾಗಿ ದರಣಿ ನಡೆಸುತಿದ್ದರು.
ಈ ಸಂದರ್ಭದಲ್ಲಿ ಗೋಪಿ.(56)(ಕೊಂ ಸೊಮಯ್ಯ.ಸರ್ವೋದಯ ನಗರ) ಅಸ್ವಸ್ಥರಾದರು..ಕೂಡಲೆ ಮೂಡಿಗೆರೆ ಎಂ.ಜಿ.ಎಂ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಿಕಿತ್ಸೆ ನಡೆಯುತ್ತಿದೆ.
ಸ್ಥಳದಲ್ಲಿ ರಾಮು.ಶಿವಪ್ಪ. ಇದ್ದು ಹೆಚ್ಚಿನ ಜವಬ್ದಾರಿ ತೆಗೆದುಕೊಂಡಿದ್ದಾರೆ.