ಬೇಲೂರಿನಲ್ಲಿ ಬಾರ್ ಗಳು ಬೆಳಗ್ಗೆ 6 ಗಂಟೆಗೆ ಬಾಗಿಲು ತೆರೆದು ವ್ಯಾಪಾರ..
1 min read
ಬೇಲೂರಿನಲ್ಲಿ ಬಾರ್ ಗಳು ಬೆಳಗ್ಗೆ 6 ಗಂಟೆಗೆ ಬಾಗಿಲು ತೆರೆದು ವ್ಯಾಪಾರ..
ಬೇಲೂರಿನಲ್ಲಿ ಬಾರ್ ಗಳು ಬೆಳಗ್ಗೆ 6 ಗಂಟೆಗೆ ಬಾಗಿಲು ತೆರೆದು ವ್ಯಾಪಾರ





ಬೇಲೂರಿನಲ್ಲಿ ಬಾರ್ ಗಳು ಬೆಳಗ್ಗೆ 6 ಗಂಟೆಗೆ ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿದ್ದು ಹಾಗೂ ಸ್ವಚ್ಚ್ಚತೆ ಇಲ್ಲದೆ ಇರುವ ಬಗ್ಗೆ ದೂರುಗಳು ಬಂದ ಹಿನ್ನೆಲೆ ಪುರಸಭಾ ಅಧ್ಯಕ್ಷರಾದ ಶ್ರೀ ಅಶೋಕ್ ರವರು ಅಧಿಕಾರಿ ಗಳೊಂದಿಗೆ ತೆರಳಿ ವೀಕ್ಷಣೆ ನಡೆಸಿ ಬಾರ್ ಮಾಲೀಕರು ಗಳಿಗೆ ಸ್ವಚ್ಛತೆ ಕಾಪಾಡಿಕೊಳ್ಳು ವಂತೆ ಹಾಗೂ ನಿಗದಿತ ಸಮಯಕ್ಕೆ ಮುಂಚೆ ಬಾಗಿಲು ತೆರೆಯದಂತೆ ಎಚ್ಚರಿಕೆ ನೀಡಿದರು..
. ಇದೆ ರೀತಿ ರಾಜ್ಯದ ಎಲ್ಲಾ ಪುರಾಸಭೆ, ನಗರಸಭೆ ಹಾಗೂ ಗ್ರಾಮಪಂಚಾಯಿತಿ ವ್ಯಾಪ್ತಿಯ ಜನಪ್ರತಿನಿದಿನಗಳು ಅಧಿಕಾರಿಗಳು ಅಲ್ಲಿನ ಬಾರ್ ಗಳ ಬಗ್ಗೆ ಗಮನ ಹರಿಸಿದರೆ ರಾಜ್ಯದ ಮಧ್ಯಪಾನ ಪ್ರಿಯರ ಆರೋಗ್ಯ ಹಸನಾಗುವುದರಲ್ಲಿ ಅನುಮಾನವೇ ಇಲ್ಲಾ…

