ಭ್ರಷ್ಟ ಅಧಿಕಾರಿಗೆ ಸನ್ಮಾನ..
1 min read![](https://avintv.com/wp-content/uploads/2025/02/IMG_20250210_124752-1024x929.jpg)
ಭ್ರಷ್ಟ ಅಧಿಕಾರಿಗೆ ಸನ್ಮಾನ..
20% ಕಮಿಷನ್ ಬೇಡಿಕೆ ಖ್ಯಾತಿಯ ಮಂಡ್ಯದ PWD ಎಕ್ಸಿಕ್ಯೂಟಿವ್ ಎಂಜಿನಿಯರ್ ಹೆಚ್. ಆರ್ ಹರ್ಷ ಅವರಿಗೆ KRS ಪಕ್ಷದಿಂದ ಸನ್ಮಾನ.
ಅರ್ಧ ಡಜನ್ ಲೋಕಾಯುಕ್ತ ರೇಡ್, ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿಗಳಿಕೆ, ಲೋಕಾಯುಕ್ತ ರೇಡ್ ಆಗಿ ಅಕ್ರಮ ಆಸ್ತಿ ಸಂಪಾದನೆ ಕಾರಣಕ್ಕೆ ಸರ್ಕಾರದಿಂದ ಅಮಾನತ್ತುಗೊಂಡು ಗಡಿಪಾರಾಗಿದ್ದ, ಕಾಮಗಾರಿ ಬಿಲ್ ಬಿಡುಗಡೆ ಮಾಡಲು 20% ಕಮಿಷನ್ ಬೇಡಿಕೆ ಖ್ಯಾತಿಯ ಮಂಡ್ಯದ PWD ಎಕ್ಸಿಕ್ಯೂಟಿವ್ ಎಂಜಿನಿಯರ್ ಹೆಚ್. ಆರ್ ಹರ್ಷ ಅವರಿಗೆ KRS ಪಕ್ಷದಿಂದ ಸನ್ಮಾನ.