ದಿ:ಮಾಲಿಕನಿಗೆ ಒಂದು ವರ್ಷದ ಕಾರ್ಮಿಕರ ನುಡಿ ನಮನ.
1 min read![](https://avintv.com/wp-content/uploads/2025/01/IMG-20250106-WA0352.jpg)
ದಿ:ಮಾಲಿಕನಿಗೆ ಒಂದು ವರ್ಷದ ಕಾರ್ಮಿಕರ ನುಡಿ ನಮನ.
ಮೂಡಿಗೆರೆ ತಾಲೂಕ್.ಕುಂದೂರು.ವಗರ್ ಎಷ್ಟೆಟ್ ಮಾಲಿಕರಾದ ದಿ:ನಾರ್ಬರ್ಟ್ ಸಾಲ್ದಾನರವರಿಗೆ ಒಂದು ವರ್ಷದ ನುಡಿ ನಮನ ಸಲ್ಲಿಸಿದರು.
ಕಾರ್ಮಿಕರಾದ ವಿಶ್ವನಾಥ್ ನೇತ್ರತ್ವದಲ್ಲಿ ಇ ಕಾರ್ಯಕ್ರಮ ನಡೆಯಿತು.ಅಲ್ಮೆಲ್ ಡಿಕಾಸ್ಟ. ದೀಲಿಪ್.ಮೆಸ್ತ್ರಿಕೃಷ್ಣ.ಅಶೋಕ.ಅಶರುದ್ದಿನ್. ಮತ್ತು ಎಲ್ಲಾ ಕಾರ್ಮಿಕರು ತೆಂಗಿನಗಿಡ ನೆಡುವುದರೊಂದಿಗೆ ದಿ:ಮಾಲಿಕನಿಗೆ ಗೌರವ ಸಲ್ಲಿಸಿದರು.