ಕಪೂಚಿನ್ ಸೇವಾ ಕೇಂದ್ರ ಮತ್ತು ವಿಮೂಕ್ತಿ ಬಣಕಲ್
1 min read![](https://avintv.com/wp-content/uploads/2025/01/IMG-20250102-WA0290-1024x576.jpg)
ಕಪೂಚಿನ್ ಸೇವಾ ಕೇಂದ್ರ ಮತ್ತು ವಿಮೂಕ್ತಿ ಬಣಕಲ್
ಇವರ ಸಂಯುಕ್ತ ಆಶ್ರಯದಲ್ಲಿ ಮುರಾರ್ಜಿ ವಸತಿ ಶಾಲೆ ಬಿದರಳ್ಳಿ ಕೊಳೂರು ಇಲ್ಲಿ ಕಿಶೋರ ಕಿಶೋರ್ಯರಿಗೆ ಪೋಕ್ಸೋ ಕಾಯ್ದೆ ಮತ್ತು ಕಾನೂನಿನ ಬಗ್ಗೆ ಅರಿವು ತರಬೇತಿ ಕಾರ್ಯಕ್ರಮ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೂಡಿಗೆರೆ ತಾಲೂಕು ಪೊಲೀಸ್ ಠಾಣೆಯ ಪಿಎಸ್ಐ ಚಂದ್ರಶೇಖರ್ ಹಾಗೂ ಕಾಫಿ ನಾಡು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಹಸೇನರ್ ಬಿಳುಗುಳ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ನವೀನ್ ಆನೆದಿಬ್ಬ ಮಾಹಿತಿಯನ್ನು ಹಂಚಿಕೊಂಡರು ಪಿಎಸ್ಐ ಚಂದ್ರಶೇಖರ್ ಅವರು ಕಾಯ್ದೆ ಮತ್ತು ಕಾನೂನು ರೂಪುರೇಷೆಗಳು ಮತ್ತು ಪ್ರಕರಣಗಳನ್ನು ದಾಖಲು ಮಾಡುವಾಗ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಹಾಗೂ ಕಿಶೋರಿಯರ ಮೇಲೆ ಮತ್ತು ಮಕ್ಕಳ ಮೇಲಾಗುವ ವಿವಿಧ ರೀತಿಯ ಲೈಂಗಿಕ ದೌರ್ಜನ್ಯಗಳ ಬಗ್ಗೆ ಯಾವ ರೀತಿ ಪ್ರಕರಣಗಳು ದಾಖಲಿಸಬೇಕು ಮತ್ತು ಅವರಿಗೆ ಸಿಗುವಂತ ಸಹಾಯ ಸೇವೆ ಸೌಲಭ್ಯ ಮತ್ತು ನ್ಯಾಯಾಧೀಶರಿಂದ ಸಿಗುವಂತಹ ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡಿದರು ಸಂಪನುಲ ವ್ಯಕ್ತಿಯಾದ ನವೀನ್ ಆನೆದಿಬ್ಬ ಮಾತನಾಡಿ ಕಿಶೋರಿಯರು ಮತ್ತು ಮಕ್ಕಳ ಮೇಲೆ ಹೆಚ್ಚು ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿದ್ದು ತಾಲೂಕಿನಲ್ಲಿ ದಾಖಲಾಗುತ್ತಿದ್ದು ಮತ್ತು ಅವುಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಮತ್ತು ಗ್ರಾಮ ಪಂಚಾಯಿತಿಗಳು ಹಾಗೂ ತಾಲೂಕು ಮಟ್ಟದ ಇಲಾಕ ಅಧಿಕಾರಿಗಳು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ ಹರಿವು ಮೂಡಿಸಬೇಕು ಹಾಗೆಯೇ ಅವುಗಳ ದುಷ್ಪರಿಣಾಮಗಳ ಬಗ್ಗೆ ಮತ್ತು ಆಗುತ್ತಿರುವ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಅಗ್ರಸಿದರು ಅದೇ ರೀತಿಯಲ್ಲಿ ಪೋಸ್ಕೋ ಕಾಯ್ದೆ ಮತ್ತು ಕಾನೂನು ರಕ್ಷಣೆ ಇವುಗಳ ಬಗ್ಗೆ ಮಾಹಿತಿಯನ್ನು ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ವೆಂಕಟೇಶ್ ರವರು ವಹಿಸಿಕೊಂಡಿದ್ದರು ಇಂದಿರಾಗಾಂಧಿ ವಸತಿ ಶಾಲೆ ಮತ್ತು ಮುರಾರ್ಜಿ ಮುರಾರ್ಜಿ ದೇಸಾಯಿ ಶಾಲೆಯ ಎಲ್ಲಾ ಕಿಶೋರ ಮತ್ತು ಕಿಶೋರಿ ಯಾರು ಮಕ್ಕಳು ಹಾಗೂ ಶಿಕ್ಷಕರು ಸಹ ಶಿಕ್ಷಕರು ಹಾಜರಿದ್ದರು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೀತಾ ಕೆಆರ್ ವಿಮುಕ್ತಿ ಕಾರ್ಯಕರ್ತ ವಿಂದ್ಯಾ ಮತ್ತು ಶಿಕ್ಷಕರು ಸಹ ಶಿಕ್ಷಕರು ಹಾಗೂ ಮಕ್ಕಳು ಪೋಷಕರು ಇದ್ದರು