……ನಿಧನ…….
1 min read………ನಿಧನ…….
ಉಡುಪಿ ಪಟ್ಟಣದ ಬಿ. ಕೃಷ್ಣ ಕಾರಂತರು (74) ಇನ್ನಿಲ್ಲ.
ಶ್ರೀಯುತ ಬಿ. ಕೃಷ್ಣ ಕಾರಂತರು
ಗುರುವಾರ 12/12/2024 ರಂದು
ಇಹಲೋಕ ತ್ಯಜಿಸಿದರು.
ದಿವಂಗತರು ಕಲಾ ಕ್ಷೇತ್ರದಲ್ಲಿ
ಅಪ್ರತಿಮ ಸಾಧನೆ ಮಾಡಿರುತ್ತಾರೆ
5000 ಕ್ಕೂ,ಮಿಕ್ಕಿ ಭಕ್ತಿ ಗೀತೆಗಳನ್ನು ಕನ್ನಡ, ತುಳು ಭಾಷೆಗಳಲ್ಲಿ ಹಾಡಿರುತ್ತಾರೆ.
ಅನೇಕ ಸನ್ಮಾನ, ಪ್ರಶಸ್ತಿಗಳನ್ನು
ಪಡೆದಿರುತ್ತಾರೆ.
ಮೃತರು. ಪತ್ನಿ.ಇಬ್ಬರು ಗಂಡು ಮಕ್ಕಳು. ಸೊಸೆಯಂದಿರು.ಮೊಮ್ಮಕ್ಕಳು. ಆಪಾರ ಬಂದು ಬಳಗವನ್ನು.ಹಿತೈಷಿಗಳನ್ನು ಅಗಲಿದ್ದಾರೆ.