ಶತಮಾನೋತ್ಸವ ಸಮಿತಿಯಿಂದ ಅಂದ ಮಕ್ಕಳ ಶಾಲೆಗೆ ಸಹಾಯ ಹಸ್ತ..
1 min readಶತಮಾನೋತ್ಸವ ಸಮಿತಿಯಿಂದ ಅಂದ ಮಕ್ಕಳ ಶಾಲೆಗೆ ಸಹಾಯ ಹಸ್ತ..
ದಿವಂಗತ ದಯಾನಂದ ನಾಯಕರ ಶತಮಾನೋತ್ಸವ ಸಮಿತಿಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಗೆರೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಳಿದಂತಹ ಹಣ ರೂ 56,713-00 ವನ್ನು ಚಿಕ್ಕಮಗಳೂರಿನ ಆಶಾಕಿರಣ ಅಂದ ಮಕ್ಕಳ ಶಾಲೆಗೆ ನೀಡಲು ಸಭೆಯಲ್ಲಿ ತೀರ್ಮಾನಿಸಿತು.
ದಿನಾಂಕ 06/12/24 ಶುಕ್ರವಾರದಂದು ಆಶಾಕಿರಣ ಅಂದ ಶಾಲೆಯ ಅಧ್ಯಕ್ಷರಾದ ಡಾ|| ಜೆ.ಪಿ. ಕೃಷ್ಣೇಗೌಡರ ಸಮ್ಮುಖದ
ಲ್ಲಿ ಡಿ.ಡಿ. ಮುಖಾಂತರ ರೂ 55,800-00 ಸಂದಾಯ ಮಾಡಲಾಯಿತು.
ಉಳಿದಂತಹ ರೂ 913-00 ಗಳಲ್ಲಿ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು. ಇಂತಹ ಒಂದು ಸತ್ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಶತಮಾನೋತ್ಸವ ಸಮಿತಿಯ ಅದ್ಯಕ್ಷರಾದ ಜಗದೀಶ್.ಎಂ.ಅರ್.ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮನಮೋಹನ್.ಅವಿನಾಶ್.ಸುರೇಶ್.ಪ್ರತಾಪ್.ಬಿ.ಎಸ್.
ಇದ್ದರು..