day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ದಶಮಾನೋತ್ಸವ ಕಾರ್ಯಕ್ರಮ. ವಿ.ಎಂ.ಪಿ.ಎಂ.ಟ್ರಸ್ಟ್ (ರಿ).ಮೂಡಿಗೆರೆ. ಸ್ಮರಣ ಸಂಚಿಕೆ ಬಿಡುಗಡೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ.. – AVIN TV

लाइव कैलेंडर

September 2024
M T W T F S S
 1
2345678
9101112131415
16171819202122
23242526272829
30  

AVIN TV

Latest Online Breaking News

ದಶಮಾನೋತ್ಸವ ಕಾರ್ಯಕ್ರಮ. ವಿ.ಎಂ.ಪಿ.ಎಂ.ಟ್ರಸ್ಟ್ (ರಿ).ಮೂಡಿಗೆರೆ. ಸ್ಮರಣ ಸಂಚಿಕೆ ಬಿಡುಗಡೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ..

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ದಶಮಾನೋತ್ಸವ ಕಾರ್ಯಕ್ರಮ.
ವಿ.ಎಂ.ಪಿ.ಎಂ.ಟ್ರಸ್ಟ್ (ರಿ).ಮೂಡಿಗೆರೆ.
ಸ್ಮರಣ ಸಂಚಿಕೆ ಬಿಡುಗಡೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ..
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ ದೀನ್ ದಯಾಳ್ ಉಪಾಧ್ಯಾಯ ಸಭಾಭವನದಲ್ಲಿ
ವಿ.ಎಂ.ಪಿ.ಎಂ.ಟ್ರಸ್ಟ್ (ರಿ).ಮೂಡಿಗೆರೆ.ಇವರ ವತಿಯಿಂದ
ಸ್ಮರಣ ಸಂಚಿಕೆ “”ವಸುಧಾರೆ”” ಬಿಡುಗಡೆ.ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮ ನಡೆಯಿತು.
ಅದ್ಯಕ್ಷತೆಯನ್ನು ಟ್ರಸ್ಟ್ ನ ಅದ್ಯಕ್ಷರಾದ ನಾರಾಯಣ ವಹಿಸಿದ್ದರು.
ಕಾರ್ಯಕ್ರಮವನ್ನು ನಿರ್ಮಲಮಂಚೆಗೌಡ ಉದ್ಘಾಟಿಸಿದರು.
“ವಸುಧಾರೆ”ಸ್ಮರಣ ಸಂಚಿಕೆ ಬಿಡುಗಡೆಯನ್ನು ಜಯರಾಂ. ಬಿ.ಎಸ್.
ನೆರವೆರಿಸಿದರು
ಮುಖ್ಯ ಅತಿಥಿಗಳಾಗಿ
ಎಂ.ಎಸ್.ಅನಂತ್.
ಬಿಇಒ.ಹೇಮಂತರಾಜ್.
ಡಾ:ಲಕ್ಶ್ಮಿ.ಹೊಸಕೊಟೆ.
ಶ್ರಿಮತಿ.ಕವಿತಾಲೊಕೇಶ್.
ಪ್ರದಾನ ಸಂಪಾದಕ.ಎಂ.ಎಸ್.ನಾಗರಾಜು.
ಉಪನ್ಯಾಸ..ಡಾ:ಅವರೆಕಾಡುವಿಜಯ.
ಬಾಗವಹಿಸಿದ್ದರು.
ಸವಿತಾಸಮಾಜದ ರಾಜ್ಯ.ಜಿಲ್ಲೆ ಮತ್ತುತಾಲೂಕಿನ ಪದಾದಿಕಾರಿಗಳು ಬಾಗವಹಿಸಿದ್ದರು.
ಪ್ರಕಾಶ್.ಅರ್.ಸ್ವಾಗತಿಸಿದರು.
ಟ್ರಸ್ಟ್ ನ ಪ್ರದಾನ ಕಾರ್ಯದರ್ಶಿಯಾದ ಬಾಗ್ಯನಾರಾಯಣರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಗಾಯನ.ಸ್ಲೈಲಿಸದಾ ಅವರಿಂದ.
ನವೀನ್.ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

About Author

Leave a Reply

Your email address will not be published. Required fields are marked *