AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಹಮ್ಮದ್ ಬಾವ ಇನ್ನಿಲ್ಲ.
ಮೂಡಿಗೆರೆ ತಾಲೂಕಿನ ಬಣಕಲ್ ಅಹಮ್ಮದ್ ಬಾವ (90) ಇನ್ನಿಲ್ಲ.ವಯೊ ಸಹಜ ಮರಣ ಹೊಂದಿದ್ದಾರೆ.
ಇಂದು ಸಂಜೆ 6.15.ಕ್ಕೆ ಅವರ ಮನೆಯಲ್ಲೆ ನಿಧನ ಹೊಂದಿದ್ದಾರೆ.
ನಾಳೆ ಮಧ್ಯಾಹ್ನ ಅಂತಿಮ ಸಂಸ್ಕಾರ ಬಣಕಲ್ಲಿನಲ್ಲಿ ನಡೆಯಲಿದೆ.
ಕಾಂಗ್ರೆಸಿನ ಮುಖಂಡರು. ಬಣಕಲ್ ಗ್ರಾಮ ಪಂಚಾಯತಿ ಸದಸ್ಯರಾಗಿದ್ದರು.ಅನೇಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ.6.ಹೆಣ್ಣು ಮಕ್ಕಳು.2.ಗಂಡು ಮಕ್ಕಳು ಮೊಮ್ಮಕ್ಕಳು ಆಪಾರ ಬಂದು ಬಳಗವನ್ನು ಅಗಲಿದ್ದಾರೆ.

 

About Author

Leave a Reply

Your email address will not be published. Required fields are marked *