लाइव कैलेंडर

April 2026
M T W T F S S
 12345
6789101112
13141516171819
20212223242526
27282930  
19/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶನಿವಾರಸಂತೆ ಹೋಬಳಿಯ ಕಂದಾಯ ಪಡೆದು ಬಂದಿರುವ ಕೆ. ಜೆ. ಮದುಸುಧನ್ ಅವರಿಗೆ ಕರವೇ ಕಾರ್ಯಕರ್ತರಿಂದ ಸನ್ಮಾನ avintvcom

1 min read
Featured Video Play Icon

ಕರವೇ ಕಾರ್ಯಕರ್ತರಿಂದ ಶನಿವಾರಸಂತೆ ಕಂದಾಯ ಇಲಾಖೆಗೆ ಹೊಸದಾಗಿ ಬಂದಿರುವ ಉಪತಹಶೀಲ್ದಾರ್ ಗೆ ಸನ್ಮಾನ  ಮತ್ತು ಸ್ವಾಗತ ಕೋರಿದರು..ದಿನಾಂಕ 12/11/2020

_________

ಶನಿವಾರಸಂತೆ ಹೋಬಳಿಯ ಕಂದಾಯ ಇಲಾಖೆಯಗೆ ಹೊಸದಾಗಿ ಬಡ್ತಿ  ಪಡೆದು ಬಂದಿರುವ ಕೆ. ಜೆ. ಮದುಸುಧನ್ ಅವರಿಗೆ ಕರವೇ ಕಾರ್ಯಕರ್ತರಿಂದ ಸನ್ಮಾನ ಮತ್ತು ಸ್ವಾಗತ ಕೋರಿದರು.. ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಕಾರ್ಯದರ್ಶಿ ರಾಮನಹಳ್ಳಿ ಪ್ರಾವಿಣ್ ಮಾತನಾಡಿ ಕಂದಾಯ ಇಲಾಖೆ ಗೆ ಈ ಬಂದಿರುವ ಉಪತಹಶೀಲ್ದಾರ್ ತುಂಬಾ ಒಳ್ಳೆಯ ಕೆಲಸ ಮಾಡುವವರು ಹಾಗಾಗಿ ಒಳ್ಳೆಯ ಕೆಲಸ ಮಾಡುವ ಅಧಿಕಾರಗಳಿಗೆ ಕರವೇ ಕಾರ್ಯಕರ್ತರು ಬೆಂಬಲ ಕೊಡುವುದು ನಮ್ಮ ಕರ್ತವ್ಯ ಅಂತ ತಿಳಿಸಿದರು ಮತ್ತು ಈ ಸಂದರ್ಭದಲ್ಲಿ ಶನಿವಾರಸಂತೆ ಉಪತಹಶೀಲ್ದಾರ್  ಸನ್ಮಾನ ಸ್ವೀಕರಿಸಿ ಮಾತನಾಡಿ  ನಾನು ಬಡವರ ಪರ ಕೆಲಸ ಮಾಡಿಕೋಡು ಮೊದಲಿನಿಂದಲೂ ಬರುತ್ತಿದ್ದೆನೆ ಹಾಗೆ ಶನಿವಾರಸಂತೆಯಲ್ಲೂ ಜನರ  ಕೆಲಸ ಮಾಡುತ್ತೆವೆ ಅಂತ ತಿಳಿಸಿದರು. ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷರಾದ ಪ್ರಾಸಿಸ್ ಡಿಸೋಜ ಮತ್ತು ಕರವೇ ತಾಲ್ಲೂಕು ಕಾರ್ಯದರ್ಶಿ ರಾಮನಹಳ್ಳಿ ಪ್ರಾವಿಣ್ ಮತ್ತು ಶನಿವಾರಸಂತೆ ಹೋಬಳಿ ಅಧ್ಯಕ್ಷರಾದ ಅನಂದ ಮತ್ತು ಕರವೇ ಚನ್ನಾಪುರ ಗ್ರಾಮ ಘಟಕದ ಉಪಾಧ್ಯಕ್ಷರಾದ ಲೂಯಿಸ್ ಮತ್ತು ಕರವೇ ನಿಥ್ತ ಗ್ರಾಮ ಘಟಕದ ಅಧ್ಯಕ್ಷರಾದ ಯತೀಶ್ ಮತ್ತು ಕರವೇ ಕಾರ್ಯಕರ್ತರಾದ ರಕ್ಷಿತ್ ಮತ್ತು ಡಿಯೋನ್ ಡಿಸೋಜ ಮತ್ತು ಕರವೇ ಕಾರ್ಯಕರ್ತರು ಭಾಗವಹಿಸಿದ್ದರು

About Author

More Stories

You may have missed