ಅವಿನ್ ಟಿವಿ ಫಲ ಶೃತಿ
1 min read
ಅವಿನ್ ಟಿವಿ ಫಲಶೃತಿ .
ಮೂಡಿಗೆರೆ ಪಟ್ಟಣಕ್ಕೆ ಕುಡಿಯುವ ನೀರಿನ ದುರಾವಸ್ಥೆ ಬಗ್ಗೆ ಅವಿನ್ ಟಿವಿ ಈ ಹಿಂದೆ ವರದಿ ಮಾಡಿತ್ತು.
ಇದನ್ನು ಮನಗಂಡ ಪಟ್ಟಣ ಪಂಚಾಯಿತಿ ಸ್ವಚ್ಚತೆಗೆ ಆದ್ಯತೆ ಕೊಡುವ ಮೂಲಕ ಕೆಲಸ ಮಾಡಿದೆ.
ಇನ್ನಾದರು ಪಟ್ಟಣ ಪಂಚಾಯಿತಿ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಲಿ.
ಇದಕ್ಕಾಗಿ ಪಟ್ಟಣದ ಜನತೆ ಪಟ್ಟಣ ಪಂಚಾಯಿತಿಗೆ ಅಭಿನಂದನೆ ಸಲ್ಲಿಸಿದ್ದಾರೆ