ದ್ವಿತೀಯ ಸೊಪಾನ ಪರೀಕ್ಷೆ….
1 min read
……..ದ್ವಿತೀಯ ಸೋಪಾನ ಪರೀಕ್ಷೆ………..
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು. ಸ್ಥಳೀಯ ಸಂಸ್ಥೆ ಮೂಡಿಗೆರೆ ಇವರ ವತಿಯಿಂದ ದ್ವಿತೀಯ ಸೋಪಾನ ಪರೀಕ್ಷೆಯನ್ನು ದಿನಾಂಕ 26.02.2014ರಂದು ಮೂಡಿಗೆರೆ ತಾಲೂಕಿನ ಬಿಳಗೊಳ ಶಾಲೆಯಲ್ಲಿ ಎರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಗೌರವ ಅಧ್ಯಕ್ಷರಾದ ಮಗ್ಗಲಮಕ್ಕಿಗಣೇಶ್ ವಹಿಸಿದ್ದರು. ರಕ್ಷಿತ್ ಬಾಳೂರು ಇವರು ನೇತ್ರತ್ವ ವಹಿಸಿದ್ದರು. 60.ಸ್ಕೌಟ್ಸ್ ಮತ್ತು 70.ಗೈಡ್ಸ್ ವಿದ್ಯಾರ್ಥಿಗಳು ಬಾಗವಹಿಸಿದ್ದರು.
ಪರೀಕ್ಷೆಯನ್ನು ಎದುರಿಸಲು ಬಿ.ಜಿ.ಎಸ್…. ಬೆತನಿ… ಸೆoಟ್ ಮಾರ್ಥಸ್ ಹಾಗೂ ನಳಂದ ಈ ವಿದ್ಯಾರ್ಥಿಗಳು ಪಾಲ್ಗೊಂಡು ಪರೀಕ್ಷೆಯನ್ನು ಎದುರಿಸಿದರು ಪರೀಕ್ಷೆಯ ಸಂಯೋಜಕರಾದಂತ ಬಸವರಾಜು. ಚೇತನ್. ರಾಘವೇಂದ್ರ.ಅಶ್ವಿನಿ.ಕಮಲ ಇವರುಗಳು ಪರೀಕ್ಷೆಯನ್ನ ಯಶಸ್ವಿಗೊಳಿಸಿ ಕೊಟ್ಟರು