लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿಜಯಪುರ ಜಿಲ್ಲೆಯದಲ್ಲಿ ಕಾರ್ಮಿಕ ಒಕ್ಕೂಟದ ತಾಲೂಕ ಅಧ್ಯಕ್ಷರಾಗಿ ಚಂದ್ರಶೇಖರ ಕಲಾಲ ಬಿರಸುಲ ಗುಡ್ನಾಳ ನೇಮಕ.avintvcom

1 min read

ಕಾರ್ಮಿಕ ಒಕ್ಕೂಟದ ತಾಲೂಕ ಅಧ್ಯಕ್ಷರಾಗಿ ಚಂದ್ರಶೇಖರ ಕಲಾಲ.ನಬಿರಸುಲ ಗುಡ್ನಾಳ ನೇಮಕ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕ ಒಕ್ಕೂಟದ ವತಿಯಿಂದ ತಾಲ್ಲೂಕಾ ಅಧ್ಯಕ್ಷ ರ ಆಯ್ಕೆ ಮಾಡಲಾಯಿತು ಮುದ್ದೇಬಿಹಾಳ ತಾಲ್ಲೂಕಿನ ಅಧ್ಯಕ್ಷರಾಗಿ ಚ೦ದ್ರಶೇಖರ ಕಲಾಲ ಮತ್ತು ಬಾಗೇವಾಡಿ ತಾಲ್ಲೂಕಿನ ಅಧ್ಯಕ್ಷರಾಗಿ ನಬಿರಸುಲ ಗುಡ್ನಾಳ.ಇವರನ್ನು ಕೋರ ಕಮಿಟಿಯಲ್ಲಿ ಆಯ್ಕೆ ಮಾಡಿ ರಾಜ್ಯ ಅಧ್ಯಕ್ಷ ಬಿ ದೇವರಾಜ್ ರವರ ಆದೇಶದ ಮೇರೆಗೆ ಆಯ್ಕೆ ಮಾಡಲಾಯಿತು ನಂತರ ಪ್ರಕಾಶ ರಜಪೂತ ಮಾತನಾಡಿದರು.
ಈ ಸಂದರ್ಭದಲ್ಲಿ. ಬೆಳಗಾವಿ ಬಾಗಲಕೊಟ ವಿಜಯಪೂರ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಪರಸನಗೌಡ ಪಾಟೀಲ.ಬೆಳಗಾವಿ ಬಾಗಲಕೊಟ ವಿಜಯಪೂರ ಜಿಲ್ಲಾ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾದ ಪ್ರಕಾಶ ರಜಪೂತ. ವಿಜಯಪೂರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಬಿ ಎಸ್ ಹೊಸೂರ.ತಾಳಿಕೊಟಿ ತಾಲೂಕ ಅಧ್ಯಕ್ಷ ಸಿದ್ದಾರೂಡ ಚಿಮ್ಮಲಗಿ. ಮುದ್ದೆಬಿಹಾಳ ತಾಲೂಕ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

About Author

More Stories

You may have missed