लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
19/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅವಿನ್ ಟಿವಿಯ ವರದಿಗೆ ಸಿಕ್ಕ ಫಲಶೃತಿ

ದುರಸ್ತಿಯಾದ ಶವಗಾರದ ಮೇಲ್ಛಾವಣಿ

ಒಂದೇ ದಿನದಲ್ಲಿ ದುರಸ್ತಿ ಕಂಡ ಮೇಲ್ಛಾವಣಿ

ನೂತನ ಶಾಸಕಿ ನಯನ ಮೋಟಮ್ಮ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ಕುಂದುಕೊರತೆಗಳನ್ನು ವೀಕ್ಷಣೆ ಮಾಡಿರುವುದನ್ನು ಅವಿನ್ ಟಿವಿ ವರದಿ ಮಾಡಿದ್ದು ಈ ವರದಿಗೆ ಫಲಶೃತಿ ಎಂಬಂತೆ ಸತ್ತ ರೀತಿ ಇದ್ದ ಆಸ್ಪತ್ರೆಯ ಶವಗಾರಕ್ಕೆ ಮರುಜೀವ ಸಿಕ್ಕಿದೆ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990

About Author

Leave a Reply

Your email address will not be published. Required fields are marked *