ಬಿಜೆಪಿ ಘಟಕದ ಕಾರ್ಯಕಾರಿಣಿ ಸಭೆಯು 7ನೇಬಡಾವಣೆಯ ಸ್ವಸ್ತಿಕ್ ಸಂಸ್ಕ್ರತಿ ಕನ್ವೆನ್ಷನ್ ಸಭಾಂಗಣದಲ್ಲಿ ನಡೆಯಿತುavintvcom
ಆತ್ಮೀಯರೇ, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಕಾರ್ಯಕಾರಿಣಿ ಸಭೆಯು ನಿನ್ನೆಯ ದಿನ (18/11/2020) ಜಯನಗರ 7 ನೇ ಬಡಾವಣೆಯ ಸ್ವಸ್ತಿಕ್ ಸಂಸ್ಕ್ರತಿ ಕನ್ವೆನ್ಷನ್ ಸಭಾಂಗಣದಲ್ಲಿ ನಡೆಯಿತು....