ಜೆಸಿಐ ಮೂಡಿಗೆರೆ ಹಾಗು ವಿವೇಕಾನಂದ ಜಾಗೃತ ಬಳಗದ ವತಿಯಿಂದ ವಿವೇಕಾನಂದ ರ 119.ನೆ ಜಯಂತಿಯನ್ನು ನಡೆಸಲಾಯಿತು.#avintvcom
ತಾ:12.01.2021.ರ ಮಂಗಳವಾರ ಸಂಜೆ 5.30.ಕ್ಕೆ ಜೆಸಿಐ ಮೂಡಿಗೆರೆ ಹಾಗು ವಿವೇಕಾನಂದ ಜಾಗೃತ ಬಳಗದ ವತಿಯಿಂದ ವಿವೇಕಾನಂದ ರ 119.ನೆ ಜಯಂತಿಯನ್ನು ಮೂಡಿಗೆರೆ ವಿವೇಕಾನಂದ ಜಾಗ್ರುತ ಬಳಗದ ಆಶ್ರಮದಲ್ಲಿ...