AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

20 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಅಧ್ಯಕ್ಷರಾದ ಎಮ್ ನಾಗರಾಜ್ #avintvcom

1 min read
Featured Video Play Icon

ಆಂಕ್ಯರ್ :- ದೇವನಹಳ್ಳಿ ತಾಲ್ಲೂಕಿನ ಚನ್ನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2019 – 20 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಅಧ್ಯಕ್ಷರಾದ ಎಮ್ ನಾಗರಾಜ್. ಉಪಾಧ್ಯಕ್ಷರಾದ ಚನ್ನಮ್ಮ.ಹಾಗು ಎಲ್ಲ  ನಿರ್ದೇಶಕರುಗಳು ಮತ್ತು ವಿಸ್ತರಣಾಧಿಕಾರಿ ಅಶ್ವಿನಿ ಹಾಗು ಚನ್ನಹಳ್ಳಿ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷರಾದ ರಾಧಕೃಷ್ಣ ಇವರುಗಳ ನೇತೃತ್ವದಲ್ಲಿ ನಡೆಯಿತು

ವಾ.ಓ :- ಸಭೆಯಲ್ಲಿ 2019 – 20 ನೇ ಸಾಲಿನ ಆದಾಯ ಖರ್ಚು ವೆಚ್ಚವನ್ನು ಕಾರ್ಯದರ್ಶಿ ಚಂದ್ರಶೇಖರ್ ಮಂಡಿಸಿದರು

ಬೈಟ್ :- 1 ಹಾಲು ಉತ್ಪದಕರ ಸಹಕಾರ ಸಂಘದ ಅಧ್ಯಕ್ಷ ಎಮ್ ನಾಗಾರಾಜ್ ಮಾತನಾಡಿ ನಮ್ಮ ಸಹಕಾರ ಸಂಘದಲ್ಲಿ ಅತ್ಯುತಮ ಗುಣಮಟ್ಟದ ಹಾಲನ್ನು ನೀಡುತ್ತಿದ್ದು. ಇನ್ನು ಹೆಚ್ಚಿನ ಗುಣಮಟ್ಟ ಧರ ಹೆಚ್ಚಿಸಲು ಬೂಸಾ ಹಿಂಡಿ ಜೊತೆಗೆ ಮಿನಿರಲ್ ಮಿಚರ್ ಕನಿಜಾಂಶವನ್ನು ಹೆಚ್ಚಾಗಿ ನೀಡಬೇಕು ಹಾಗ ಇನ್ನು ಹೆಚ್ಚಾಗಿ ಪ್ಯಾಟ್ ಬಂದ್ದರೆ ಉತ್ಪದಕರಿಗೆ ಹೆಚ್ಚಿನ ಹಾಲಿನ ಧರ ಸಿಗುತದೆ ಎಂದು ತಿಳಿಸಿದರು

ಬೈಟ್ :- 2 ಹಾಲು ಉತ್ಪಾದಕರ ಸಂಘದ ಕಾರ್ಯದಶಿ ಚಂದ್ರಶೇಖರ್ ಮಾತನಾಡಿ ನಮ್ಮ ಬೆಮೂಲ್ ವತಿ ಸಿಗುತ್ತಿರುವ ಎಲ್ಲ ಸೌಲಭ್ಯಗಳನ್ನು ಉತ್ಪದಕರು ಸಾಕಾಲಕೆ ಉಪಯೋಗಿಸಕೊಳಬೇಕು. ಮುಖ್ಯವಾಗಿ ಪ್ರತಿ ಹಸುವಿಗೆ ಕಲಾಕಾಲಕೆ ಸರಿಯಾಗಿ ವಿಮೆಮಾಡಿಸ ಬೇಕು ಮತ್ತು ಸ್ವಚ್ಛತೆ ಮಾಡಿ ಹಸುಗಳಲ್ಲಿ ಹಾಲನ್ನು ಕರೆಯಬೇಕು ಸರಿಯಾದ ಸಮಯಕೆ ಹಾಲನ್ನು ನೀಡಬೇಕು ಮತ್ತು ಹಸುವಿಗೆ ಸರಿಯಾದ ಸಮಯಕೆ ಚಿಕಿತ್ಸೆ ಪಡೆಯಬೇಕು ಎಂದು ತಿಳ್ಳಿಸಿದರು

ಈ ಸಂದರ್ಭದಲ್ಲಿ ಹಾಲು ಉತ್ಪದಕರ ಸಂಘದ ಅಧ್ಯಕ್ಷರಾದ ಎಮ್ ನಾಗರಾಜ್. ಚನ್ನಹಳ್ಳಿ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಾಧಕೃಷ್ಣ. ಸಭೆಗೆ ಹಾಗಾಮಿಸಿದ್ದ ಬೆಮೂಲ್ ನಾ ವಿಸ್ತರಣ ಅಧಿಕಾರಿ ಶ್ರೀಮತಿ ಅಶ್ವಿನಿ. ಚನ್ನಹಳ್ಳಿ ಹಾಲು ಉತ್ಪದಕರ ಸಂಘದ ಕಾರ್ಯದರ್ಶಿ ಸಿ ಎನ್ ಚಂದ್ರಶೇಖರ್ ಹಾಗು ಚನ್ನಹಳ್ಳಿ  ಹಾಲು ಉತ್ಪದಕರ  ಸಂಘದ  ಎಲ್ಲ ಸದಸ್ಯರುಗಳು ಹಾಜರಿದ್ದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author