AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶಾಂತಿಸಾಗರಂ ತೀರ್ಥ ಜೈನ ಕೇಂದ್ರಕ್ಕೆ ಜೊಲ್ಲೆ ಜಿ ಯವರು ಭೇಟಿ ನೀಡಿ ಆಶೀರ್ವಾದ ಪಡೆದರು. #avintvcom

1 min read
Featured Video Play Icon

ಶ್ರೀ ಶಾಂತಿಸಾಗರ ಮಹಾರಾಜರ ಜೀವನಗಾಥೆ ನಮ್ಮೆಲ್ಲರಿಗೂ ಸ್ಫೂರ್ತಿದಾಯಕ”

ನಿಪ್ಪಾಣಿ ಕ್ಷೇತ್ರದ ಭೋಜ ಗ್ರಾಮದಲ್ಲಿ, ಆದರ್ಶ ಪಂಚಕಲ್ಯಾಣ ಪೂಜೆ ನಡೆಯುತ್ತಿರುವ ಪ್ರಯುಕ್ತವಾಗಿ, ಶಾಂತಿಸಾಗರಂ ತೀರ್ಥ ಜೈನ ಕೇಂದ್ರಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಭೇಟಿ ನೀಡಿ, ತಪೋಭೂಮಿ ಪ್ರಣೇತಾ ಶ್ರೀ 108 ಪ್ರಜ್ಞಾಸಾಗರ ಜಿ, ಮುನಿ ಮಹಾರಾಜರ ಆಶೀರ್ವಾದ ಪಡೆದರು.

ಬಳಿಕ ಪೂಜಾ ಸಮಾರಂಭಕ್ಕೆ ಆಗಮಿಸಿದ್ದ ಮಹಿಳೆಯರು, ಪ್ರೀತಿ ಹಾಗೂ ಅಭಿಮಾನದಿಂದ ಬರಮಾಡಿಕೊಂಡರು. ನಂತರ ಧಾರ್ಮಿಕ ಕಾರ್ಯಕ್ರಮ ವೀಕ್ಷಿಸಿದ ಬಳಿಕ ಮಹಿಳೆಯರೊಂದಿಗೆ ಕೆಲಹೊತ್ತು ಕಾಲ ಕಳೆದರು.

श्री शांतीसागर महाराजांची जीवनकथा आपल्या सर्वांना प्रेरणा देणारी आहे”

निपाणी मतदारसंघातील भोज गावात आदर्श  पंचकल्याण पूजन होत असलेल्या प्रयुक्त शांतीसागरम तीर्थ जैन केंद्राला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी भेट देऊन, तपोभूमि प्रणेता श्री 108 प्रज्ञासागर जी, मुनी महाराजांचे आशीर्वाद घेतले.

त्यानंतर पूजेसाठी आलेल्या महिलांनी प्रेम व आपुलकीने स्वागत केले. नंतर धार्मिक कार्यक्रम पाहिल्यानंतर महिलांच्या बरोबर थोडा वेळ घालवले.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author