AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶನಿವಾರಸಂತೆ ಕಂದಾಯ ಇಲಾಖೆಗೆ ಕಂದಾಯ ಪರಿವೀಕ್ಷಕ ರನ್ನು (ರೆವಿನ್ಯೂ ಇನ್ಸ್ ಪೆಕ್ಟರ್) ನೇಮಿಸುವಂತೆ ಮನವಿ

1 min read
Featured Video Play Icon

ಶನಿವಾರಸಂತೆ ಕಂದಾಯ ಇಲಾಖೆಗೆ    ಕಂದಾಯ ಪರಿವೀಕ್ಷಕ ರನ್ನು (ರೆವಿನ್ಯೂ ಇನ್ಸ್ ಪೆಕ್ಟರ್)  ನೇಮಿಸುವಂತೆ ಮನವಿ

ಸೋಮವಾರಪೇಟೆ ತಾಲೂಕು ಶನಿವಾರಸಂತೆ ಹೋಬಳಿಯ ಕಂದಾಯ ಇಲಾಖೆಗೆ ಕಂದಾಯ  ಪರಿವೀಕ್ಷಕರು(ರೆವಿನ್ಯೂ ಇನ್ಸ್ ಪೆಕ್ಟರ್ ) ನೇಮಿಸುವಂತೆ  ಕರವೇ ಕಾರ್ಯಕರ್ತರ ಒತ್ತಾಯ ..ಮೊದಲಿದ್ದ  ಕಂದಾಯ ಪರಿವೀಕ್ಷಕರಾದ ನಂದಕುಮಾರ ರವರು ಬಡ್ತಿ ಪಡೆದು 1ತಿಂಗಳಾದರೂ ಶನಿವಾರಸಂತೆ ಕಂದಾಯ ಇಲಾಖೆಗೆ ಕಂದಾಯ ಪರೀಕ್ಷಕರನ್ನು ಸರ್ಕಾರ ನೇಮಿಸಿರುವುದಿಲ್ಲ ಹಾಗಾಗಿ ಶನಿವಾರಸಂತೆ ಹೋಬಳಿಯಲ್ಲಿ ರೈತರ ಮತ್ತು ಬಡವರ ಕೆಲಸ ಮತ್ತು ಪಿಂಚಣಿ ಕೆಲಸಗಳ ಸರಿಯಾದ ಸಮಯಕ್ಕೆ ಆಗುತ್ತಿಲ್ಲ .ಶನಿವಾರಸಂತೆ ಹೋಬಳಿಯಲ್ಲಿ ಕೂಲಿಕಾರ್ಮಿಕರ ಹೆಚ್ಚಾಗಿರುತ್ತಾರೆ ಅವರ ಕೆಲಸಗಳು ಆಗುವುದಿಲ್ಲ .ಹಾಗಾಗಿ ಶನಿವಾರಸಂತೆ  ಕಂದಾಯ ಇಲಾಖೆಗೆ ಕಾಯಂ ಆಗಿ ಕಂದಾಯ ಪರಿವೀಕ್ಷಕ ರನ್ನು ನೇಮಿಸುವಂತೆ ಕರವೇ ಕಾರ್ಯಕರ್ತರು ಮನವಿ.ಇನ್ನು 15 ದಿನ ಒಳಗೆ  ಕಂದಾಯ ಪರಿವೀಕ್ಷಕರ ನೇಮಿಸದಿದ್ದರೆ  ಕರವೇ ಕಾರ್ಯಕರ್ತರು ಶನಿವಾರಸಂತೆ ಕಂದಾಯ ಇಲಾಖೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಕರವೇ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಮತ್ತು ಕಾರ್ಯಕರ್ತರು ಪತ್ರಿಕೆ ಮುಖಾಂತರ ಮನವಿ ಮಾಡಿಕೋಳುತ್ತಿದರೆ ಮತ್ತು ಇದರ ಬಗ್ಗೆ ಕೊಡಗು ಜಿಲ್ಲಾಧಿಕಾರಿಗಳಿಗು ಮತ್ತು ಸೋಮವಾರಪೇಟೆ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಗುವುದು

About Author