AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿವೇಕ ಜಾಗೃತ ಬಳಗದಿಂದ ಸ್ವಾಮಿ ವಿವೇಕಾನಂದರ ಹಲವು ನುಡಿಗಳು ಹಾಗೂ ವಿದ್ಯಾಭ್ಯಾಸದ ಬಗ್ಗೆ ತಿಳಿಸಿದರು.#avintvcom

1 min read
Featured Video Play Icon

ಚೇಳೂರು ತಾಲೂಕು ಚಿಕ್ಕಬಳ್ಳಾಪುರ ಜಿಲ್ಲೆ. ಚೇಳೂರು ತಾಲೂಕಿನ ಜ್ಞಾನೋದಯ ಪ್ರೌಢಶಾಲೆಯಲ್ಲಿ, ವಿವೇಕ ಜಾಗೃತ ಬಳಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಡಿವೈನ್ ಪಾರ್ಕ್ ಟ್ರಸ್ಟ್ ವತಿಯಿಂದ ಆಗಮಿಸಿದಂತಹ, ಲೀಲಾ ಮಾಧ್ಯಮವಾದ ಪೂಜ್ಯ ಡಾಕ್ಟರ್ ಜಿ,MBBS.BSC. ಆಗಮಿಸಿ ಅಂದಿನ ವೇದಾಂತಿ ಸ್ವಾಮಿ ವಿವೇಕಾನಂದ ನಿತ್ಯ ಜಾಗೃತ ಚೇತನ. ಎಂಬ ಡಿವೈನ್ ಪಾರ್ಕ್ ಟ್ರಸ್ಟನ್ನು ಪ್ರಾರಂಭಿಸಿದ್ದರು, ಸ್ವಾಮಿ ವಿವೇಕಾನಂದರ ಬಗ್ಗೆ ಹಲವು ನುಡಿಗಳು ಹಾಗೂ ವಿದ್ಯಾಭ್ಯಾಸದ ಬಗ್ಗೆ ತಿಳಿಸಿದರು, ಸಮಾಜದಲ್ಲಿ ಒಳ್ಳೆಯವರಾಗಿ ನಾವು ಸಹ ಸ್ವಾಮಿ ವಿವೇಕಾನಂದರಂತೆ ಆಗಬೇಕೆಂದು ವಿದ್ಯಾರ್ಥಿಗಳಿಗೆ ಕಲ್ಪಿಸಿದರು, ವಿದ್ಯಾರ್ಥಿಗಳಿಗೆ ನಾವು ಸಮಾಜದಲ್ಲಿ ಒಳ್ಳೆಯವರಾಗಿ ಬಾಳಬೇಕೆಂದು ತಿಳಿಸಿಕೊಟ್ಟರು ಅಲ್ಲದೆ ಒಳ್ಳೆಯ ಪ್ರಜೆಗಳಾಗಿ ಬಾಳಬೇಕೆಂದು ತಿಳಿಸಿದರು. ವಿದ್ಯಾರ್ಥಿಯ ಪೋಷಕರು ಸಹ ಕಾರ್ಯ ಕ್ರಮಕ್ಕೆ ಆಗಮಿಸಿದ್ದರು, ಜ್ಞಾನೋದಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಅಂತಹ ಈಶ್ವರ್ ರೆಡ್ಡಿ, ಸಮಾಜ ಶಿಕ್ಷಕರಾದ ಮಂಜುನಾಥ್, ಭಾಸ್ಕರ್, ರಫೀಕ್ ಹಿಂದಿ ಶಿಕ್ಷಕರು, ತಿರುಮಲೇಶ್, ನಾಯಕ್, ಇನ್ನು ಶಿಕ್ಷಕರು ಸಹ ಜಾರಿದ್ದರು. ವರದಿ: ಯಾರಬ್ ಎಂ ಚೇಳೂರು ತಾಲೂಕು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author