ವಾಣಿಜ್ಯ ಬೆಳೆ ಅಲ್ಲಾ ಬೇಳೆದು ಯಶಸ್ಸು ಕಂಡ ಅಮದಾಬಾದ್ ರೈತ #avintvcom
1 min readಸ್ಲಗ್:- ವಾಣಿಜ್ಯ ಬೆಳೆ ಅಲ್ಲಾ ಬೇಳೆದು ಯಶಸ್ಸು ಕಂಡ ಅಮದಾಬಾದ್ ರೈತ
ಸ್ಥಳ:- ಅಮದಬಾದ್
ವರದಿ:- ಶಿವಕುಮಾರ ತಳವಾರ
ಆಂಕರ್:- ಬೀದರ್ ಜಿಲ್ಲೆಯ ಭಾಲ್ಕೀ ತಾಲ್ಲೂಕಿನ ಅಮದಾಬಾದ ಗ್ರಾಮದ ರಂಗರಾವ ನಾಯಿಕೊಡೆ ಎಂಬ ರೈತ ತನ್ನ ಒಂದುವರೇ ಎಕರೇ ಜಮೀನಿನಲ್ಲಿ ಅತಿವೃಷ್ಠಿ ಮತ್ತು ಅನಾವೃಷ್ಠಿ ಮಧ್ಯೇ ವಾಣಿಜ್ಯ ಬೇಳೆಯಾದ ಅಲ್ಲಾ (ಅದರಕ) ಬಂಪರ್ ಬೇಳೆ ಬೇಳೆದು ಬೀದರ್ ಜಿಲ್ಲೆಯ ಮಾದರಿಯಾಗಿದ್ದಾರೆ
ಹೌದು
ಈ ಸಂದರ್ಭದಲ್ಲಿ ಯಶಸ್ವಿ ರೈತ ರಂಗರಾವ ನಾಯಿಕೊಡೆ ಯವರು ಮಾತನಾಡಿ ನಮಗೆ ಇಂದು ತುಂಬ ಖುಷಿಯಾಗುತ್ತಿದೆ ನಾವು ಬೇಳೆದ ಅಲ್ಲಾ ಉತ್ತಮ ರೀತಿಯಲ್ಲಿ ಫಸಲು ಕೈಗೆ ಬರುತ್ತಿದೆ ನನ್ನ ಒಂದುವರೆ ಎಕರೆಯಲ್ಲಿ ಅಲ್ಲಾ ಬೇಳೆಯಲು ಬೇಕಾದ ಸಲಕರಣೆಗಳು ತಂದು ಅಲ್ಲಾ ಬೇಳೆಗಾರರ ಜೊತೆ ಅಲ್ಲಾ ಬೇಳೆ ಯಾವ ರಿತಿ ಬೇಳಿಬೇಕು ಎಂದು ಮಾಹಿತಿ ತೆಗೆದುಕೊಂಡು ಅಲ್ಲಾ ಬೇಳೆದಿದ್ದೆನೆ ಇಲ್ಲಿಯವರಗೆ ಅಲ್ಲಾ ಬೇಳೆಯಲು ಲಾಗೊಡಿ ಎರಡರಿಂದ ಮೂರು ಲಕ್ಷದ ವರೆಗೆ ಖರ್ಚಾಗಿದೆ ಎಂದು ಹೇಳಿದರು…
ವರದಿ:- ಶಿವಕುಮಾರ ತಳವಾರ ಸುಲೇಪೇಟ


