AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ “ಕೃಷಿವಿದೇಯಕ” ವಿಪಕ್ಷಗಳ ವಿರೋಧ #avintvcom

1 min read
Featured Video Play Icon

ಕೃಷಿ ವಿಧೇಯಕಕ್ಕೆ ಎರಡು ಮಹಾ ಬಲಿ. 🙏ಹ್ಯಾಟ್ಸಾಪ್ ಮೋದೀಜಿ🙏…

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ “ಕೃಷಿವಿದೇಯಕ” ವಿಪಕ್ಷಗಳ ವಿರೋಧದ ನಡುವೆ ಅಂಗೀಕಾರವಾಗಿದೆ. ಇನ್ನುಮುಂದಿದೆ ನೋಡಿ ಅಸಲಿ ಆಟ…

ಆಟಗಳ ಕುರಿತು ಮಾತನಾಡುತ್ತಾ, ಬಹುಶಃ ರಾಜಕೀಯ ಕದನಗಳಿಂದ ಒಂದು ಕ್ಷಣ ದೂರವಿರಲು ಮತ್ತು Slotogate ನಲ್ಲಿ ಅವಕಾಶ ಮತ್ತು ತಂತ್ರದ ಥ್ರಿಲ್ ಅನ್ನು ಅನ್ವೇಷಿಸಲು ಇದು ಸಮಯವಾಗಿದೆ. ಇದು ಬಿಸಿಯಾದ ಚರ್ಚೆಗಳಿಂದ ಉಲ್ಲಾಸಕರ ವಿರಾಮ ಮತ್ತು ಸಂಪೂರ್ಣ ಹೊಸ ರಂಗದಲ್ಲಿ ನಿಮ್ಮ ಅದೃಷ್ಟ ಮತ್ತು ಕೌಶಲ್ಯವನ್ನು ಪರೀಕ್ಷಿಸುವ ಅವಕಾಶ.

ಇದು ನೋಟು ಅಮಾನ್ಯೀಕರಣದ ಭಾಗ-2. ಅದು ಹೇಗೆ ಕಪ್ಪು ಹಣದೊಡೆಕೋರರ ವಿರುದ್ಧ ಸಮರವಾಗಿತ್ತೋ ಹಾಗೆಯೇ ಈ ಕೃಷಿ ಕಾನೂನು ಪಂಜಾಬ್ ಮತ್ತು ಮಹಾರಾಷ್ಟ್ರದ ಎರಡು ದಿಗ್ಗಜ ಸಾಮ್ರಾಜ್ಯಗಳನ್ನು ಕುಟ್ಟಿ ಪುಡಿಮಾಡಲಿದೆ…

ಪಂಜಾಬಿನ ಸುಖ್‌ಬೀರ್ ಸಿಂಗ್ ಬಾದಲ್ ಹಾಗೂ ಮಹಾರಾಷ್ಟ್ರದ ಶರದ್ ಪವಾರ್. ಈ ಇಬ್ಬರ ಗಿಣಿಮರಿಗಳು ಹಾರಿಹೊಗುತ್ತಿವೆ.

ಪಂಜಾಬ್‌ನಲ್ಲಿ ವಾರ್ಷಿಕ ಐದುಸಾವಿರ ಕೋಟಿ ಆದಾಯದ “ಸುಖ್‌ಬೀರ್ ಅಗ್ರೋ” ಸುಖ್‌ಬೀರ್ ಮಡಿಲು ತುಂಬುತ್ತದೆ. ಈತ ಭಾರತದ ಆಹಾರ ನಿಗಮ ಹಾಗೂ ರೈತರ ನಡುವಿನ 2.5% ಕಮಿಷನ್‌ನ ದಳ್ಳಾಳಿ. ದೇಶದ ಎಲ್ಲಾ ಗೋದಾಮುಗಳೂ ಇವನ ಕಪಿಮುಷ್ಟಿಯಲ್ಲಿದೆ. ಯಾವೊಬ್ಬ ರೈತನೂ ಒಂದು ಟನ್ ಗೋಧಿಯನ್ನೂ ಸಹ ಭಾರತ ಆಹಾರ ನಿಗಮಕ್ಕೆ ಸುಖ್‌ಬೀರ್ ಮುದ್ರೆಯಿಲ್ಲದೆ ಮಾರುವಂತಿಲ್ಲ.

ಈಗ ಇದು ಒಂದೇ ಹೊಡೆತಕ್ಕೆ ನೆಗೆದುಬಿದ್ದಿದೆ. ಮಹಾರಾಷ್ಟ್ರದಲ್ಲಿ ಸುಪ್ರಿಯಾ ಸುಳೆ ಎಂಬ ಸಂಸತ್ ಸದಸ್ಯೆಯ ಹೆಸರು ನೀವು ಕೇಳಿರುತ್ತೀರಿ. ಈಕೆ ಶರದ್ ಪವಾರ್ ಮಗಳು. ಈಕೆಯೇ ಚುನಾವಣಾ ನಾಮಪತ್ರ ಸಲ್ಲಿಸುವಾಗ ಘೋಷಣೆ ಮಾಡಿಕೊಂಡ ಕೃಷಿ ಆದಾಯ ಎಷ್ಟು ಗೊತ್ತೆ..? 10,000ಕೋಟಿ. ಈ ಕುಟುಂಬ ಇಡೀ ಮಹಾರಾಷ್ಟ್ರದಲ್ಲಿ ಈರುಳ್ಳಿ ,ಮೆಣಸು, ಹಾಗೂ ದ್ರಾಕ್ಷಿ ವಹಿವಾಟಿನಲ್ಲಿ ಹೊಂದಿದ್ದ ಸಂಪೂರ್ಣ ಹಿಡಿತವನ್ನು ಈ ಕಾನೂನು ರಾತ್ರಿ ಬೆಳಗಾಗುವುದರೊಳಗೆ ತೆಗೆದುಹಾಕಿದೆ.

ಮೋದಿ ಕೇವಲ ರೆಂಬೆಯನ್ನು ಮಾತ್ರ ಕಡಿದಿಲ್ಲ, ಅವುಗಳ ಆಳವಾದ ಬೇರನ್ನೂ ಕಿತ್ತೆಸೆದಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಅಕಾಲಿದಳ, ಎನ್.ಸಿ.ಪಿ. ಪಕ್ಷಗಳು ಬಿಕ್ಷೆ ಬೇಡುವುದನ್ನು ನೀವು ನೋಡುವಿರಿ.

ಓ ನನ್ನ ಪ್ರೀತಿಯ ಗೆಳೆಯರೇ ಈ ನನ್ನ ದೇಶ ಯಾವ ವಿದೇಶಿ ವಂಶಸ್ಥರ ಅಧೀನದಲ್ಲಿ ನನ್ನ ಭಾರತಾಂಬೆ ಇಲ್ಲ …ಈ ಮಹಾನ್ ಸಂತ ತನ್ನ ಜೀವನವನ್ನೇ ಈ ಮಹಾ ತಾಯಿಯ ಸೇವೆಗೆ ಮುಡಿಪಾಗಿಟ್ಟಿದ್ದಾರೆ.. ಇವರು ಅಧಿಕಾರ ಸ್ವೀಕರಿಸೊ ಮೊದಲೇ ಹೇಳಿದ್ದಾರೆ ನಾನು ತಿನ್ನೊಲ್ಲಾ,ತಿನ್ನೊಕು ಬಿಡೊದಿಲ್ಲಾ ಅಂತಾ..

ದಯಮಾಡಿ ನಿಮ್ಮ ಗ್ರೂಪ್‌ಗಳಲ್ಲಿ ಶೇರ್ ಮಾಡಿ ಇದನ್ನು ಹೆಚ್ಚು ಹೆಚ್ಚು ಜನ ತಿಳಿಯುವಂತೆ ಮಾಡಿ…

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author