AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಪಘಾತ ಮಾಡದ ವಿಶ್ವನಾಥ್ ರವರನ್ನ ಗೌರವಿಸಲಾಯಿತು#avintvcom

1 min read

ಮೂಡಿಗೆರೆ ಜೆಸಿಐ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ.

ಜೇಸಿ ಅದ್ಯಕ್ಷರಾದ ರವಿಕುಮಾರ್.

ವಲಯ ತರಬೇತುದಾರರಾದ ಗೌಡಹಳ್ಳಿಪ್ರಸನ್ನ.

ರವಿ.ಕೆ.ಎನ್.

ಹರೀಶ್. ಟಿ.

ಹಾಗೂ ಜೆಸಿಯ ಎಲ್ಲ ಸದಸ್ಯರು ಬಾಗವಹಿಸಿದ್ದರು.

ವರ್ಷ ಗ್ರಾಮೀಣ ಬಾಗದಲ್ಲಿ ಬಸ್ ಚಾಲನೆ ಮಾಡಿ ಯಾವುದೆ ಅಪಘಾತ ಮಾಡದ ಹೊರಟ್ಟಿಯ ವಿಶ್ವನಾಥ್ ರವರನ್ನ ಗೌರವಿಸಲಾಯಿತು.

ಸ್ಥಳ ಜೇಸಿ ಭವನ ಮೂಡಿಗೆರೆ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author