AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಭಾರತೀಯ ಜನತಾ ಪಕ್ಷ ಸೇಡಂ ಮಂಡಲ ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವರಾಜ್ ಸಮಾವೇಶಕ್ಕೆ ಚಾಲನೆ ನೀಡಲಾಯಿತು #avintvcom

1 min read
Featured Video Play Icon

ಗ್ರಾಮ ಸ್ವರಾಜ್ ಸಮಾವೇಶ ಸೇಡಂ 2020

ಭಾರತೀಯ ಜನತಾ ಪಕ್ಷ ಸೇಡಂ ಮಂಡಲ ಬಿಜೆಪಿ ಯುವ ಮೋರ್ಚಾ ವತಿಯಿಂದ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಕೇರಿ  ಉಪಾಧ್ಯಕ್ಷರಾದ ಶರಣು ಸೊಂತ್ ಮತ್ತು ಮಾಳಪ್ಪ ಕೇಶ್ವರ್ ನೇತೃತ್ವದಲ್ಲಿ ಬೈಕ್ ರಾಯಲಿ ಮೂಲಕ ಗ್ರಾಮ್ ಸ್ವರಾಜ್ ಸಮಾವೇಶಕ್ಕೆ ಚಾಲನೆ ನೀಡಲಾಯಿತು ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ನಾಗೇಶ್ ಪಾಲ್ಪಳ್ಳಿ ಕುಮಾರಸ್ವಾಮಿ ಬೆನಕನಳ್ಳಿ ಮುಖಂಡರಾದ ಸಿದ್ದು ಸ್ವಾಮಿ ಗುರು ಚಿಂತಪಳ್ಳಿ ಓಂಕಾರ  ಅನೇಕ ಕಾರ್ಯಕರ್ತ ರು ಉಪಸ್ಥಿತರಿದ್ದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author