AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಮಹತ್ವಕಾಂಕ್ಷಿ ಯೋಜನೆಯಾದ ಸುಕನ್ಯಾ ಸಮೃದ್ಧಿ ಯೋಜನೆಅಡಿ 37 ಹೆಣ್ಣುಮಕ್ಕಳಿಗೆ ವಿತರಿಸಿದರು.

1 min read
Featured Video Play Icon

ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಮಹತ್ವಕಾಂಕ್ಷಿ ಯೋಜನೆಯಾದ ಸುಕನ್ಯಾ ಸಮೃದ್ಧಿ ಯೋಜನೆಯನ್ನು  ಮಂಗಳೂರು ನಗರ ದಕ್ಷಿಣ ಕ್ಷೇತ್ರದ  ಶಾಸಕರಾದ  ವೇದವ್ಯಾಸ್ ಕಾಮತ್ ರವರು  ತಮ್ಮ ವೈಯುಕ್ತಿಕ ನೆಲೆಯಲ್ಲಿ  ತಲಾ 1000  ರೂಪಾಯಿಯಂತೆ  37 ಹೆಣ್ಣು ಮಕ್ಕಳ ಹೆಸರಿನಲ್ಲಿ  ಠೇವಣಿ ಇರಿಸಿ ಇವತ್ತು ಈ ಯೋಜನೆಯ ಪಾಸ್ ಪುಸ್ತಕವನ್ನು  ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ ರವರು  ಮಕ್ಕಳಿಗೆ ವಿತರಿಸಿದರು.  ಈ ಸಂದರ್ಭ ಶಾಸಕರಾದ ವೇದವ್ಯಾಸ್ ಕಾಮತ್, ಪ್ರಮುಖರಾದ  ವಿಜಯ ಕುಮಾರ್ ಶೆಟ್ಟಿ, ಸಂತೋಷ್ ರೈ, ಕಸ್ತೂರಿ ಪಂಜ, ಮಂಗಳ ಆಚಾರ್ಯ, ರೂಪ ಬಂಗೇರ, ಪೂರ್ಣಿಮ ರಾವ್, ಸೇವಂತಿ ಶ್ರೀಯಾನ್, ಆಶಾ ಡಿ ಸಿಲ್ವಾ, ಪೂರ್ಣಿಮ ಉಪಸ್ಥಿತರಿದ್ದರು.

About Author