AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಿಪ್ಪಾಣಿ ಗಜಬರವಾಡಿ ಗ್ರಾಮದಲ್ಲಿ ಬಿಜೆಪಿ ಕಚೇರಿಯನ್ನು ಉದ್ಘಾಟಿಸಿ, ಸತ್ಕಾರ ಸ್ವೀಕರಿಸಿ, ಮಾತನಾಡಿದರು. #avintvcom

1 min read
Featured Video Play Icon

ಗಜಬರವಾಡಿ
ನೂತನ ಬಿಜೆಪಿ ಕಚೇರಿ ಉದ್ಘಾಟನೆ.

ನಿಪ್ಪಾಣಿ ಮತಕ್ಷೇತ್ರದ ಗಜಬರವಾಡಿ ಗ್ರಾಮದಲ್ಲಿ ನೂತನ ಬಿಜೆಪಿ ಕಚೇರಿಯನ್ನು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಉದ್ಘಾಟಿಸಿ, ಸತ್ಕಾರ ಸ್ವೀಕರಿಸಿ, ಮಾತನಾಡಿದರು.

ಈ ಕಚೇರಿಯು ಸಾರ್ವಜನಿಕರ ಕುಂದುಕೊರತೆ ಆಲಿಸಲು, ಅಹವಾಲು ಸ್ವೀಕರಿಸಲು ಅಲ್ಲದೇ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಬಿಜೆಪಿ ಕಚೇರಿ ಸದಾ ಜನರಿಗಾಗಿ ತೆರೆದಿರುತ್ತದೆ ಎಂದು ಹೇಳಿದರು..

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷರಾದ ಶ್ರೀ ಪವನ ಪಾಟೀಲ,ಶ್ರೀ ಕೃಷ್ಣಾ ಖೋತ,ಶ್ರೀ ವಿಜಯ ಪಾಟೀಲ,ಶ್ರೀ ಕಿರಣ ಕೋಪಾ೯ಡೆ,ಶ್ರೀ ಶ್ರೀಕಾಂತ ಕಣಗಳೆ,ಶ್ರೀ ಸಾಗರ ಪವಾರ, ಪಕ್ಷದ ಕಾರ್ಯಕರ್ತರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

गजबरावाडी
नवीन भाजपा कार्यालयाचे उद्घाटन.

निपाणी मतदारसंघातील गजबरवाडी गावात नवीन भाजपा कार्यालयाचे उद्घाटन बसवज्योती युथ फाऊंडेशनचे अध्यक्ष कु. बसवप्रसाद जोल्ले यांनी करून, सत्कार स्वीकारून संबोधित केले.

जनतेच्या तक्रारी ऐकण्यासाठी, जनतेच्या प्रश्नांना त्वरित प्रतिसाद देण्यासाठी आणि विकास प्रकल्पांना गती देण्यासाठी भाजपा कार्यालय लोकांसाठी खुले आहे असे सांगितले.

या कार्यक्रमास भाजपा ग्रामीण अध्यक्ष श्री पवन पाटील, श्री कृष्णा खोत, श्री विजय पाटील, श्री किरण कोपर्डे, श्री श्रीकांत कणगले, श्री सागर पवार, पक्षाचे कार्यकर्ते व ग्रामस्थ उपस्थित होते.

About Author